Prakash Raj Instagram – ಎಲ್ಲ ಒಳ್ಳೆಯ ಕೆಲಸಗಳೂ ಕೂಡಾ ದೃಢ ನಿರ್ಧಾರದಿಂದ ಆರಂಭವಾಗುತ್ತವೆ-ಜನರಿಗೆ ಸೇವೆ ಸಲ್ಲಿಸುವ ಮತ್ತು ಉತ್ತಮ ರೀತಿಯಲ್ಲಿ ಸೇವೆ ಮಾಡುವ ದೃಢ ನಿರ್ಧಾರದಿಂದ.
ನಾವು ಅವರಿಗೆ ಕೇವಲ ಮತಗಳು ಮಾತ್ರವಾಗಿರಬೇಕೆ? ಅವರು ನಮ್ಮ ಮತಗಳನ್ನು ಕೊಳ್ಳುವಾಗಲೇ ನಮಗೆ ಹೇಳುತ್ತಿರುತ್ತಾರೆ- ‘ನಾವು ಇರುವುದು ಹಣ ಮಾಡಲಿಕ್ಕಾಗಿ’. ಹಣ ಮಾಡುವವರಿಗೆ ಮತ ಮಾರುವುದು ಸಾಕು,
ಉತ್ತಮ ಆಡಳಿತ ಬೇಕು! ಪ್ರಕಾಶ್ ರಾಜ್‌ಗೆ ಮತ ಹಾಕಿ
ಚಿಹ್ನೆ-ವಿಶಲ್ (ಸೀಟಿ)
ಸೀರಿಯಲ್ ನಂಬರ್-14
#ವಿಶಲ್‌ಗೆ_ಓಟ್_ಹಾಕಿ | Posted on 12/Apr/2019 07:00:14