Home Actress Harshika Poonacha HD Instagram Photos and Wallpapers April 2019 Harshika Poonacha Instagram - #Repost @bhuvann_ponnannaa_official (@get_repost) ・・・ Please watch and share the video ! Find the culprits ! #justiceformadhu ಗೆಳೆಯರೇ ತುಂಬಾ ನೋವಿನ ವಿಚಾರ ,ಒಂದು ಅಮಾಯಕ ಹಳ್ಳಿ ಹುಡುಗಿಯ ಅತ್ಯಾಚಾರ ಹಾಗು ಬರ್ಬರ ಕೊಲೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರೇಪ್ ಮಾಡಿ, ಜೀವಂತವಾಗಿ ಸುಟ್ಟು, ಮರದ ಮೇಲೆ ತೂಗುಹಾಕಿದ್ದಾರೆ.ಗೆಳೆಯರೇ ನಾವು ಯಾವತ್ತು ಈ ತರಹದ ಘಟನೆಗಳು ನಮಗೆ ಆಗುವುದಿಲ್ಲ ಎಂದು ತಿಳಿದುಕೊಳ್ಳುತ್ತೇವೆ. ಮದು ಕೂಡ ಹಾಗೇ ಅಂದುಕೊಂಡಿದ್ದಳೋ ಏನು. ಯಾವ ಹೆಣ್ಣು ಮಕ್ಕಳೂ ಸುರಕ್ಷಿತ ಇಲ್ಲ ಈಗಿನ ಪರಿಸ್ಥಿತಿಯಲ್ಲಿ. ಈ ಕೇಸ್ ಸತ್ತುಹೋದರೆ ಇದನ್ನೇ ಪ್ರೇರೇಪಣೆ ಆಗಿ ಇಟ್ಟುಕೊಂಡು ಕರ್ನಾಟಕದಲ್ಲಿ ಇನ್ನಷ್ಟು ಕಾಮುಕರು ಸೃಷ್ಟಿ ಆಗುತ್ತಾರೆ. ಹೆಣ್ಣು ಮಕ್ಕಳೇ ಈ ಹೊರಾಟ ಬರೆ ಮಧು ಗೋಸ್ಕರ ಅಲ್ಲ . ಇದು ನಿಮ್ಮ ಸುರಕ್ಷತೆಯ ಹೋರಾಟ ಯಾಕೆಂದರೆ ಇದು ನಿಮಗೂ ಆಗಬಹುದು . ಗಂಡು ಮಕ್ಕಳೇ ಇದು ನಿಮ್ಮ ಅಕ್ಕ ತಂಗಿಯರಿಗೆ ಇನ್ನು ಮುಂದೆ ಏನು ಆಗಬಾರದೆಂಬ ಹೋರಾಟ . ಒಮ್ಮೆ ಯೋಚಿಸಿ !! ಇದೇ ತಿಂಗಳ 25 ಕ್ಕೆ, 10 ಗಂಟೆ ಬೆಳಿಗ್ಗೆ ರಾಯಚೂರಿನಲ್ಲಿ ಒಂದೂ ಬೃಹತ್ ಪ್ರತಿಭಟನೆ ಆಯೂಜೀಸಿದ್ದೇವೆ . ದಯವಿಟ್ಟು ಬಂದು ಹೋರಾಡಿ. ಇಂತಿ ನಿಮ್ಮ ಅಣ್ಣ ಭುವನ್ ಪೊನ್ನಣ 🙏#justiceformadhu Contact Yathish : +919036362993

Harshika Poonacha Instagram – #Repost @bhuvann_ponnannaa_official (@get_repost) ・・・ Please watch and share the video ! Find the culprits ! #justiceformadhu ಗೆಳೆಯರೇ ತುಂಬಾ ನೋವಿನ ವಿಚಾರ ,ಒಂದು ಅಮಾಯಕ ಹಳ್ಳಿ ಹುಡುಗಿಯ ಅತ್ಯಾಚಾರ ಹಾಗು ಬರ್ಬರ ಕೊಲೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರೇಪ್ ಮಾಡಿ, ಜೀವಂತವಾಗಿ ಸುಟ್ಟು, ಮರದ ಮೇಲೆ ತೂಗುಹಾಕಿದ್ದಾರೆ.ಗೆಳೆಯರೇ ನಾವು ಯಾವತ್ತು ಈ ತರಹದ ಘಟನೆಗಳು ನಮಗೆ ಆಗುವುದಿಲ್ಲ ಎಂದು ತಿಳಿದುಕೊಳ್ಳುತ್ತೇವೆ. ಮದು ಕೂಡ ಹಾಗೇ ಅಂದುಕೊಂಡಿದ್ದಳೋ ಏನು. ಯಾವ ಹೆಣ್ಣು ಮಕ್ಕಳೂ ಸುರಕ್ಷಿತ ಇಲ್ಲ ಈಗಿನ ಪರಿಸ್ಥಿತಿಯಲ್ಲಿ. ಈ ಕೇಸ್ ಸತ್ತುಹೋದರೆ ಇದನ್ನೇ ಪ್ರೇರೇಪಣೆ ಆಗಿ ಇಟ್ಟುಕೊಂಡು ಕರ್ನಾಟಕದಲ್ಲಿ ಇನ್ನಷ್ಟು ಕಾಮುಕರು ಸೃಷ್ಟಿ ಆಗುತ್ತಾರೆ. ಹೆಣ್ಣು ಮಕ್ಕಳೇ ಈ ಹೊರಾಟ ಬರೆ ಮಧು ಗೋಸ್ಕರ ಅಲ್ಲ . ಇದು ನಿಮ್ಮ ಸುರಕ್ಷತೆಯ ಹೋರಾಟ ಯಾಕೆಂದರೆ ಇದು ನಿಮಗೂ ಆಗಬಹುದು . ಗಂಡು ಮಕ್ಕಳೇ ಇದು ನಿಮ್ಮ ಅಕ್ಕ ತಂಗಿಯರಿಗೆ ಇನ್ನು ಮುಂದೆ ಏನು ಆಗಬಾರದೆಂಬ ಹೋರಾಟ . ಒಮ್ಮೆ ಯೋಚಿಸಿ !! ಇದೇ ತಿಂಗಳ 25 ಕ್ಕೆ, 10 ಗಂಟೆ ಬೆಳಿಗ್ಗೆ ರಾಯಚೂರಿನಲ್ಲಿ ಒಂದೂ ಬೃಹತ್ ಪ್ರತಿಭಟನೆ ಆಯೂಜೀಸಿದ್ದೇವೆ . ದಯವಿಟ್ಟು ಬಂದು ಹೋರಾಡಿ. ಇಂತಿ ನಿಮ್ಮ ಅಣ್ಣ ಭುವನ್ ಪೊನ್ನಣ 🙏#justiceformadhu Contact Yathish : +919036362993

Harshika Poonacha Instagram - #Repost @bhuvann_ponnannaa_official (@get_repost) ・・・ Please watch and share the video ! Find the culprits ! #justiceformadhu ಗೆಳೆಯರೇ ತುಂಬಾ ನೋವಿನ ವಿಚಾರ ,ಒಂದು ಅಮಾಯಕ ಹಳ್ಳಿ ಹುಡುಗಿಯ ಅತ್ಯಾಚಾರ ಹಾಗು ಬರ್ಬರ ಕೊಲೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರೇಪ್ ಮಾಡಿ, ಜೀವಂತವಾಗಿ ಸುಟ್ಟು, ಮರದ ಮೇಲೆ ತೂಗುಹಾಕಿದ್ದಾರೆ.ಗೆಳೆಯರೇ ನಾವು ಯಾವತ್ತು ಈ ತರಹದ ಘಟನೆಗಳು ನಮಗೆ ಆಗುವುದಿಲ್ಲ ಎಂದು ತಿಳಿದುಕೊಳ್ಳುತ್ತೇವೆ. ಮದು ಕೂಡ ಹಾಗೇ ಅಂದುಕೊಂಡಿದ್ದಳೋ ಏನು. ಯಾವ ಹೆಣ್ಣು ಮಕ್ಕಳೂ ಸುರಕ್ಷಿತ ಇಲ್ಲ ಈಗಿನ ಪರಿಸ್ಥಿತಿಯಲ್ಲಿ. ಈ ಕೇಸ್ ಸತ್ತುಹೋದರೆ ಇದನ್ನೇ ಪ್ರೇರೇಪಣೆ ಆಗಿ ಇಟ್ಟುಕೊಂಡು ಕರ್ನಾಟಕದಲ್ಲಿ ಇನ್ನಷ್ಟು ಕಾಮುಕರು ಸೃಷ್ಟಿ ಆಗುತ್ತಾರೆ. ಹೆಣ್ಣು ಮಕ್ಕಳೇ ಈ ಹೊರಾಟ ಬರೆ ಮಧು ಗೋಸ್ಕರ ಅಲ್ಲ . ಇದು ನಿಮ್ಮ ಸುರಕ್ಷತೆಯ ಹೋರಾಟ ಯಾಕೆಂದರೆ ಇದು ನಿಮಗೂ ಆಗಬಹುದು . ಗಂಡು ಮಕ್ಕಳೇ ಇದು ನಿಮ್ಮ ಅಕ್ಕ ತಂಗಿಯರಿಗೆ ಇನ್ನು ಮುಂದೆ ಏನು ಆಗಬಾರದೆಂಬ ಹೋರಾಟ . ಒಮ್ಮೆ ಯೋಚಿಸಿ !! ಇದೇ ತಿಂಗಳ 25 ಕ್ಕೆ, 10 ಗಂಟೆ ಬೆಳಿಗ್ಗೆ ರಾಯಚೂರಿನಲ್ಲಿ ಒಂದೂ ಬೃಹತ್ ಪ್ರತಿಭಟನೆ ಆಯೂಜೀಸಿದ್ದೇವೆ . ದಯವಿಟ್ಟು ಬಂದು ಹೋರಾಡಿ. ಇಂತಿ ನಿಮ್ಮ ಅಣ್ಣ ಭುವನ್ ಪೊನ್ನಣ 🙏#justiceformadhu Contact Yathish : +919036362993

Harshika Poonacha Instagram – #Repost @bhuvann_ponnannaa_official (@get_repost)
・・・
Please watch and share the video !
Find the culprits !
#justiceformadhu
ಗೆಳೆಯರೇ ತುಂಬಾ ನೋವಿನ ವಿಚಾರ ,ಒಂದು ಅಮಾಯಕ ಹಳ್ಳಿ ಹುಡುಗಿಯ ಅತ್ಯಾಚಾರ ಹಾಗು ಬರ್ಬರ ಕೊಲೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರೇಪ್ ಮಾಡಿ, ಜೀವಂತವಾಗಿ ಸುಟ್ಟು, ಮರದ ಮೇಲೆ ತೂಗುಹಾಕಿದ್ದಾರೆ.ಗೆಳೆಯರೇ ನಾವು ಯಾವತ್ತು ಈ ತರಹದ ಘಟನೆಗಳು ನಮಗೆ ಆಗುವುದಿಲ್ಲ ಎಂದು ತಿಳಿದುಕೊಳ್ಳುತ್ತೇವೆ. ಮದು ಕೂಡ ಹಾಗೇ ಅಂದುಕೊಂಡಿದ್ದಳೋ ಏನು. ಯಾವ ಹೆಣ್ಣು ಮಕ್ಕಳೂ ಸುರಕ್ಷಿತ ಇಲ್ಲ ಈಗಿನ ಪರಿಸ್ಥಿತಿಯಲ್ಲಿ. ಈ ಕೇಸ್ ಸತ್ತುಹೋದರೆ ಇದನ್ನೇ ಪ್ರೇರೇಪಣೆ ಆಗಿ ಇಟ್ಟುಕೊಂಡು ಕರ್ನಾಟಕದಲ್ಲಿ ಇನ್ನಷ್ಟು ಕಾಮುಕರು ಸೃಷ್ಟಿ ಆಗುತ್ತಾರೆ. ಹೆಣ್ಣು ಮಕ್ಕಳೇ ಈ ಹೊರಾಟ ಬರೆ ಮಧು ಗೋಸ್ಕರ ಅಲ್ಲ . ಇದು ನಿಮ್ಮ ಸುರಕ್ಷತೆಯ ಹೋರಾಟ ಯಾಕೆಂದರೆ ಇದು ನಿಮಗೂ ಆಗಬಹುದು . ಗಂಡು ಮಕ್ಕಳೇ ಇದು ನಿಮ್ಮ ಅಕ್ಕ ತಂಗಿಯರಿಗೆ ಇನ್ನು ಮುಂದೆ ಏನು ಆಗಬಾರದೆಂಬ ಹೋರಾಟ . ಒಮ್ಮೆ ಯೋಚಿಸಿ !! ಇದೇ ತಿಂಗಳ 25 ಕ್ಕೆ, 10 ಗಂಟೆ ಬೆಳಿಗ್ಗೆ ರಾಯಚೂರಿನಲ್ಲಿ ಒಂದೂ ಬೃಹತ್ ಪ್ರತಿಭಟನೆ ಆಯೂಜೀಸಿದ್ದೇವೆ . ದಯವಿಟ್ಟು ಬಂದು ಹೋರಾಡಿ. ಇಂತಿ ನಿಮ್ಮ ಅಣ್ಣ ಭುವನ್ ಪೊನ್ನಣ 🙏#justiceformadhu Contact Yathish : +919036362993 | Posted on 24/Apr/2019 11:04:13

Harshika Poonacha Instagram – Let’s fight✊
#justiceformadhu 
Support and participate in #megaprotestrally on April 25th from Manikya Prabhu temple to DC office Raichur.
These culprits must be severely punished immediately and in future No man should dare to Rape !!! Raichur – ರಾಯಚೂರು
Harshika Poonacha Instagram – ನಾನು ಇದೆ ಏಪ್ರಿಲ್ 25 ಕ್ಕೆ ರಾಯಚೂರಿಗೆ ಮತ್ತೆ ಬರುತಿದ್ದೇನೆ 🙏
ಮಧುಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಬಾರದು !
ಇನ್ನು ಮುಂದೆ ಯಾವ ಹೆಣ್ಣು ಮಗಳಿಗೂ ಹೀಗಾಗಬಾರದು! ಆ ದುಷ್ಟರಿಗೆ ತಕ್ಕ ಶಿಕ್ಷೆಯಾಗಿ ,ಅತ್ಯಾಚಾರ ಅನ್ನೋ ಪದ ಇಲ್ಲವಾಗಬೇಕು !
ಪ್ರತಿ ಹೆಣ್ಣಿನ ರಕ್ಷಣೆ ನಮ್ಮ ಮುಖ್ಯ ಕರ್ತವ್ಯವಾಗಿರಬೇಕು 🙏
#MegaprotestRally #ಜಸ್ಟಿಸ್ ಫಾರ್ ಮಧು 🙏 #ರಾಯಚೂರಿನ ಜನರೊಂದಿಗೆ ನಾವು 🤝 
#justiceformadhu Raichur

Check out the latest gallery of Harshika Poonacha