Amulya Instagram – ಈ ದಿನ ನನ್ನ ಸಂತೋಷದ ದಿನಗಳಲ್ಲೊಂದು. ಏಕೆಂದರೆ ಇಂದು ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಹೆಮ್ಮೆಯ ತಾಯಿ ಶ್ರೀಮತಿ ಸುಧಾ ಮೂರ್ತಿ ಅವರೊಂದಿಗೆ ಸ್ಟೇಜ್ ಹಂಚಿಕೊಳ್ಳುವ ಸೌಭಾಗ್ಯ ನನ್ನದಾಗಿತ್ತು. ಕಾರ್ಯಕ್ರಮದ ನಂತರ ಅವರೊಂದಿಗೆ ಮಾತನಾಡಿ ಆಶೀರ್ವಾದ ತೆಗೆದುಕೊಳ್ಳಬೇಕು ಎನ್ನುಷ್ಟರಲ್ಲಿ ಸ್ವತಃ ಅವರೇ ನನ್ನನ್ನು ಅಮೂಲ್ಯಾ ಎಂದು ಕರೆದಿದ್ದು ನನಗೆ ಅತೀವ ಸಂತಸವನ್ನುಂಟು ಮಾಡಿತು. ಯಾರನ್ನು ನಾನು ನನ್ನ Inspiration ಎಂದು ಮೆಚ್ಚಿಕೊಳ್ಳುತ್ತಿದ್ದೆನೋ ಆ ಆಮ್ಮನೇ ನನ್ನೊಂದಿಗೆ ಮಾತನಾಡಿ, ನನ್ನ ‘ಚೆಲುವಿನ ಚಿತ್ತಾರ’ ಮೂವಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ನಾನು, ನನ್ನ ಬಗ್ಗೆ ನಿಮಗೆ ಗೊತ್ತಾ ಅಮ್ಮಾ ಎಂದು ಕೇಳಿದಾಗ, ಹೌದು ನೀವು ಮತ್ತು ನಿಮ್ಮ ಪತಿ ಜಗದೀಶ್ ಚಂದ್ರ ಕೂಡಾ ಗೊತ್ತು ಎಂದಾಗ ನನಗೆ ನಿಜಕ್ಕೂ ಇದು ಮರೆಯಲಾಗದ ಸಂದರ್ಭ. 🙏 Bangalore, India | Posted on 22/Jun/2019 15:36:33
Home Actress Amulya HD Instagram Photos and Wallpapers August 2019 Amulya Instagram - ಈ ದಿನ ನನ್ನ ಸಂತೋಷದ ದಿನಗಳಲ್ಲೊಂದು. ಏಕೆಂದರೆ ಇಂದು ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಹೆಮ್ಮೆಯ ತಾಯಿ ಶ್ರೀಮತಿ ಸುಧಾ ಮೂರ್ತಿ ಅವರೊಂದಿಗೆ ಸ್ಟೇಜ್ ಹಂಚಿಕೊಳ್ಳುವ ಸೌಭಾಗ್ಯ ನನ್ನದಾಗಿತ್ತು. ಕಾರ್ಯಕ್ರಮದ ನಂತರ ಅವರೊಂದಿಗೆ ಮಾತನಾಡಿ ಆಶೀರ್ವಾದ ತೆಗೆದುಕೊಳ್ಳಬೇಕು ಎನ್ನುಷ್ಟರಲ್ಲಿ ಸ್ವತಃ ಅವರೇ ನನ್ನನ್ನು ಅಮೂಲ್ಯಾ ಎಂದು ಕರೆದಿದ್ದು ನನಗೆ ಅತೀವ ಸಂತಸವನ್ನುಂಟು ಮಾಡಿತು. ಯಾರನ್ನು ನಾನು ನನ್ನ Inspiration ಎಂದು ಮೆಚ್ಚಿಕೊಳ್ಳುತ್ತಿದ್ದೆನೋ ಆ ಆಮ್ಮನೇ ನನ್ನೊಂದಿಗೆ ಮಾತನಾಡಿ, ನನ್ನ 'ಚೆಲುವಿನ ಚಿತ್ತಾರ' ಮೂವಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ನಾನು, ನನ್ನ ಬಗ್ಗೆ ನಿಮಗೆ ಗೊತ್ತಾ ಅಮ್ಮಾ ಎಂದು ಕೇಳಿದಾಗ, ಹೌದು ನೀವು ಮತ್ತು ನಿಮ್ಮ ಪತಿ ಜಗದೀಶ್ ಚಂದ್ರ ಕೂಡಾ ಗೊತ್ತು ಎಂದಾಗ ನನಗೆ ನಿಜಕ್ಕೂ ಇದು ಮರೆಯಲಾಗದ ಸಂದರ್ಭ. 🙏 Bangalore, India
Amulya Instagram – ಈ ದಿನ ನನ್ನ ಸಂತೋಷದ ದಿನಗಳಲ್ಲೊಂದು. ಏಕೆಂದರೆ ಇಂದು ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಹೆಮ್ಮೆಯ ತಾಯಿ ಶ್ರೀಮತಿ ಸುಧಾ ಮೂರ್ತಿ ಅವರೊಂದಿಗೆ ಸ್ಟೇಜ್ ಹಂಚಿಕೊಳ್ಳುವ ಸೌಭಾಗ್ಯ ನನ್ನದಾಗಿತ್ತು. ಕಾರ್ಯಕ್ರಮದ ನಂತರ ಅವರೊಂದಿಗೆ ಮಾತನಾಡಿ ಆಶೀರ್ವಾದ ತೆಗೆದುಕೊಳ್ಳಬೇಕು ಎನ್ನುಷ್ಟರಲ್ಲಿ ಸ್ವತಃ ಅವರೇ ನನ್ನನ್ನು ಅಮೂಲ್ಯಾ ಎಂದು ಕರೆದಿದ್ದು ನನಗೆ ಅತೀವ ಸಂತಸವನ್ನುಂಟು ಮಾಡಿತು. ಯಾರನ್ನು ನಾನು ನನ್ನ Inspiration ಎಂದು ಮೆಚ್ಚಿಕೊಳ್ಳುತ್ತಿದ್ದೆನೋ ಆ ಆಮ್ಮನೇ ನನ್ನೊಂದಿಗೆ ಮಾತನಾಡಿ, ನನ್ನ ‘ಚೆಲುವಿನ ಚಿತ್ತಾರ’ ಮೂವಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ನಾನು, ನನ್ನ ಬಗ್ಗೆ ನಿಮಗೆ ಗೊತ್ತಾ ಅಮ್ಮಾ ಎಂದು ಕೇಳಿದಾಗ, ಹೌದು ನೀವು ಮತ್ತು ನಿಮ್ಮ ಪತಿ ಜಗದೀಶ್ ಚಂದ್ರ ಕೂಡಾ ಗೊತ್ತು ಎಂದಾಗ ನನಗೆ ನಿಜಕ್ಕೂ ಇದು ಮರೆಯಲಾಗದ ಸಂದರ್ಭ. 🙏 Bangalore, India

Check out the latest gallery of Amulya



