Rachita Ram Instagram – ♥️#Ekloveya ಶೂಟಿಂಗ್’ಗೇ ಮೈಸೂರಿಗ್ ಬಂದ್ಮೇಲೆ ತಾಯಿ ಚಾಮುಂಡೇಶ್ವರಿ ದರ್ಶನ ಮಾಡ್ದೇ ಇರಕ್ಕಾಗುತ್ತಾ, ಮೈಲಾರಿ ದೋಸೆ ತಿಂದೇ ಇರಕ್ಕಾಗುತ್ತಾ…ನಮ್ ಇಡೀ ಟೀಮ್ ಶೂಟಿಂಗ್ ಮುಗ್ಸಿ ಬೆಳಿಗ್ ಬೆಳಿಗ್ಗೆ ಬೆಟ್ಟ ಹತ್ತಿ ದರ್ಶನ ಮಾಡಿ ದೋಸೆ ತಿಂದು ಊರ್ ಕಡೆ ದೀಪಾವಳಿ ಪಟಾಕಿ ಹೊಡಿಯಕ್ ಹೊಂಟ್ವಿ 💚 | Posted on 26/Oct/2019 18:06:49
Home Actress Rachita Ram Instagram Photos and Posts – November 2019 Part 1 Rachita Ram Instagram - ♥️#Ekloveya ಶೂಟಿಂಗ್'ಗೇ ಮೈಸೂರಿಗ್ ಬಂದ್ಮೇಲೆ ತಾಯಿ ಚಾಮುಂಡೇಶ್ವರಿ ದರ್ಶನ ಮಾಡ್ದೇ ಇರಕ್ಕಾಗುತ್ತಾ, ಮೈಲಾರಿ ದೋಸೆ ತಿಂದೇ ಇರಕ್ಕಾಗುತ್ತಾ...ನಮ್ ಇಡೀ ಟೀಮ್ ಶೂಟಿಂಗ್ ಮುಗ್ಸಿ ಬೆಳಿಗ್ ಬೆಳಿಗ್ಗೆ ಬೆಟ್ಟ ಹತ್ತಿ ದರ್ಶನ ಮಾಡಿ ದೋಸೆ ತಿಂದು ಊರ್ ಕಡೆ ದೀಪಾವಳಿ ಪಟಾಕಿ ಹೊಡಿಯಕ್ ಹೊಂಟ್ವಿ 💚
Check out the latest gallery of Rachita Ram



