Harshika Poonacha Instagram – Wide shots 💖💞💝
*ನಾನು…. ನಮ್ಮೂರು……* ನಾನು ನಮ್ಮೂರಲ್ಲಿ
ವೀರರ ನಾಡು ಕೊಡಗಿನಲ್ಲಿ
ರಂಗು ರಂಗಿನ ಪೋಟೋ ಶೂಟಿನಲ್ಲಿ
ತವರೂರಿನ ಸಂಭ್ರಮ ತುಂಬಿದೆ ಮೊಗದಲ್ಲಿ
ನಮ್ಮೂರು ಚೆಂದ
ಇಲ್ಲಿನ ಪರಿಸರವೇ ಅಂದ
ಇಲ್ಲಿ ಇರುವುದೇ ಆನಂದ
ಪ್ರತಿ ಜನ್ಮ ಇಲ್ಲೇ ಬಯಸುವೇ ಆ ದೇವರಿಂದ
ಹಸಿರು ತುಂಬಿದ ಸ್ವರ್ಗವಿದು
ಕರ್ನಾಟಕದ ಕಾಶ್ಮೀರವಿದು
ಯೋಧರ ಕೊಡುಗೆ ನೀಡಿದ ನಾಡಿದು
ಕರುನಾಡಿನ ಹೆಮ್ಮೆಯಿದು
ನಮ್ಮ ಹೆಮ್ಮೆ ನಮ್ಮ ಕೊಡಗು
ಕಾವೇರಿಯ ಸೊಬಗು
ಗಿರಿ ಪರ್ವತಗಳ ಸಾಲು
ಟೀ…. ಕಾಫಿಯ ಘಮಲು *Happy to Be in ಕೂರ್ಗ್* .
Wearing 💃 @mousumidebnath9006 COORG – The Scotland Of India | Posted on 19/Jan/2020 12:10:01