Home Actor Sudeep HD Instagram Photos and Wallpapers September 2020 Sudeep Instagram - U believed in me when I could see many giving up on me. I remember tat happy feeling u'd have when I would win a prize n get bk frm school. I see the same happiness in u till date,, may it b jus a small post about me. Happy bday amma.. praying for many more of ur years wth us🤗♥️

Sudeep Instagram – U believed in me when I could see many giving up on me. I remember tat happy feeling u’d have when I would win a prize n get bk frm school. I see the same happiness in u till date,, may it b jus a small post about me. Happy bday amma.. praying for many more of ur years wth us🤗♥️

Sudeep Instagram - U believed in me when I could see many giving up on me. I remember tat happy feeling u'd have when I would win a prize n get bk frm school. I see the same happiness in u till date,, may it b jus a small post about me. Happy bday amma.. praying for many more of ur years wth us🤗♥️

Sudeep Instagram – U believed in me when I could see many giving up on me. I remember tat happy feeling u’d have when I would win a prize n get bk frm school. I see the same happiness in u till date,, may it b jus a small post about me.
Happy bday amma.. praying for many more of ur years wth us🤗♥️ | Posted on 30/Aug/2020 08:46:10

Sudeep Instagram – ಸ್ನೇಹಿತರಾದ ನಿಮಗೆಲ್ಲಾ ಒಂದು ಸಣ್ಣ ಮನವಿ

ಬಹಳ ವರ್ಷಗಳಿಂದ ನಿಮ್ಮನ್ನೆಲ್ಲಾ ಭೇಟಿಯಾಗುವುದು ಒಂದು ಸಂಸ್ಕೃತಿಯಂತಾಗಿದೆ ಹಾಗು ಬೇರೆ ಯಾವುದೇ ಸಂತೋಷ ಅದನ್ನು ಬದಲಾಯಿಸಲು ಆಗದು ಶುಭಾಶಯ ಕೋರಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ನಿಮ್ಮೊಂದಿಗೆ ಒಂದು ದಿನ ಪೂರ್ತಿ ಸಮಯ ಕಳೆಯುವ ಅವಕಾಶ ನನಗೆ ಸಿಗುತ್ತಿತ್ತು,,

ಸದ್ಯದ ಪರಿಸ್ಥಿತಿ ಅನುಮತಿಸುತ್ತಿಲ್ಲ ಅಥವ ಬೆಂಬಲಿಸುತ್ತಿಲ್ಲ ,,,ನಿಮ್ಮೆಲ್ಲರನ್ನೂ ಭೇಟಿಯಾಗಲು ಯಾವುದೇ ಆಚರಣೆ ಅಥವಾ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಹೇಳಲು ನಾನು ವಿಷಾದಿಸುತ್ತೇನೆ.ನಾನು ನಿಮ್ಮೆಲ್ಲರ ಹಾಗು ನನ್ನ ವಯಸ್ಸಾಗುತ್ತಿರುವ ಹೆತ್ತವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ… ಬೃಹತ್ ಒಟ್ಟುಗೂಡುವಿಕೆ ಅಂದರೆ,,, 10 ಹೆಜ್ಜೆ ಹಿಂದಿಟ್ಟು ಯಾವುದನ್ನು ತೊಲಗಿಸಲು ಪ್ರಯತ್ನಿಸುತ್ತಿದ್ದೇವೋ ಅದನ್ನು ಮತ್ತೆ ಆಮಂತ್ರಿಸಿದಂತೆ. ಕೋವಿಡ್ ಇನ್ನೂ ದೊಡ್ಡ ಬೆದರಿಕೆಯಾಗಿಯೇ ಇದೆ ಮತ್ತು ನಾವೆಲ್ಲರೂ ಕುಟುಂಬಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಜನ ನನ್ನ ಜನ ಕೂಡ ಹೌದು ಹಾಗು ಜನಗಳು ಪೀಡಿತರಾಗುವ ಹಾಗು ನರಳುವ ಸುದ್ದಿ ಕೇಳಿದರೆ ಸಮವಾಗಿ ನನಗೂ ನೋವುಂಟುಮಾಡುತ್ತದೆ.
ನಿಮ್ಮ ಶುಭಾಶಯಗಳು ನನಗೆ ಮುಖ್ಯವಾದದ್ದೇ ಹಾಗು ನಾನು ಹೇಳಿದಂತೆ ಬೃಹತ್ ಸಂಖ್ಯೆಯಲ್ಲಿ ಬರುವ ನಿಮ್ಮನ್ನು ಕಾಣುವ ಸಂತೋಷ ಬೇರೆ ಯಾವುದೂ ಅದನ್ನು ಬದಲಾಯಿಸಲು ಆಗದು., ನಾನು ಖಚಿತವಾಗಿ ಹೇಳುತ್ತೇನೆ ಬಹಳ ಬೇಗ ಆ ದಿನವೂ ಬರುತ್ತದೆ ಹಾಗು ನಾವು ಮತ್ತೆ ಭೇಟಿಯಾಗುತ್ತೇವೆ. ಆದರೆ ಸದ್ಯಕ್ಕೆ,, ನಿಮ್ಮಲ್ಲಿ ಕೋರುವುದೇನೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಎಲ್ಲೂ ಒಟ್ಟುಗೂಡಬೇಡಿ ಯಾವುದೇ ಸಂಭ್ರಮಾಚರಣೆ ಹಾಗು ಕಾರ್ಯಕ್ರಮಗಳು ಇರುವುದಿಲ್ಲ..
ಹೌದು,,,ಸಾಧ್ಯವಾದರೆ,, ನಿಮ್ಮ ಸುತ್ತಮುತ್ತಲಿನ ಪ್ರದೇಶದ ಕೆಲವರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಿ.ಅದು ನಿಮಗೆ ಒಳ್ಳೆಯದನ್ನು ಮಾತ್ರ ಮಾಡುತ್ತದೆ 🤗.
ಈ ಅನೇಕ ವರ್ಷಗಳು ನನ್ನ ಪರವಾಗಿ ನಿಂತಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.ಒಂದೊಂದು ಸಲ ನಿಮ್ಮ ನಿರೀಕ್ಷೆಗಳಿಗೆ ನಾನು ಇರಲಿಲ್ಲ ,,ನಾನು ಖಂಡಿತವಾಗಿಯೂ ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ,, ಅದಕ್ಕೆ ತಕ್ಕಂತೆ ಇರಲು,,ನಿಮ್ಮನ್ನೆಲ್ಲಾ ಹೆಚ್ಚು ಮನೋರಂಜಿಸಲು,,ಮತ್ತೆ ,, ಕೋವಿಡ್ನೊಂದಿಗಿನ ಈ ಇಡೀ ಯುದ್ಧವು ಮುಗಿದ ನಂತರ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು.

ನಿಮ್ಮೆಲ್ಲರಿಗೂ ತುಂಬು ಪ್ರೀತಿ,, ಇಂದಿಗೂ ಎಂದೆಂದಿಗೂ
ನಿಮ್ಮ ಪ್ರೀತಿಯ 
ಕಿಚ್ಚ
Sudeep Instagram – It was a calm Ganesha festival celebrated with team phantom.
Hoping all you friends had a good one too.
Time to get goin with shoot.
So what next from #TheWorldOfPhantom !! 
Wait and watch.

Check out the latest gallery of Sudeep