“ಅಭಿಮಾನಿಗಳೇ ದೇವ್ರು” ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತ ಪಡಿಸ್ತಾರೆ ತುಂಬಾ ಸಂತೋಷ ಆಗುತ್ತೆ. ಆದ್ರೇ ಇವತ್ ಬೆಳಿಗ್ಗೆ ಅಮ್ಮ ಬಂದು “ರಚ್ಚು ಬೆಳಿಗ್ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದ್ರು”, ನಾನು ಹೊರಗಡೆ ಬಂದು ನೋಡ್ದೇ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ರು ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೂ ಬಿಡ್ದೇ “ಮೇಡಂ ನಾವ್ ನಿಮ್ ದೊಡ್ ಅಭಿಮಾನಿ ಮೇಡಂ ನನ್ ಆಟೋ ಮೇಲ್ 1st ಫೋಟೋ ನಿಮ್ದೇ ಇರ್ಬೇಕು ಮೇಡಂ” ಎಂದು ಗಿಫ್ಟ್ ವ್ರಾಪರ್ ಒಪೆನ್ ಮಾಡ್ಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು; ನಿಜಕ್ಕೂ ಭಾವುಕನಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕನಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ; ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ❤️🙏 ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡ್ಕೋತೀನಿ❤️🙏
ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು.
ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ🙏
ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ instagram account ನಲ್ಲಿ ಹಾಕಿ ನನ್ನನ್ನ tag ಮಾಡಿ. ನಾನು repost ಮಾಡುತ್ತೆನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ.
ನಿಮ್ಮ,
ರಚಿತಾ ರಾಮ್
CINEMA is the only thing which keeps running in my mind be it ‘Black&White’ or ‘Colour’.
ಹುಟ್ಟು ಹಬ್ಬದ ಶುಭಾಶಯಗಳು ಶಿವಣ್ಣ!!!🤗
@nimmashivarajkumar
#oneofthefinesthumanbeings
#jaihanuman🚩🕉 🌸
PC- myself☺️
Don’t care what other ppl think
”whoever will think whatever,jus keep getting better”✨
#selflove❤️ #positivevibesonly✨ #✌🏻️😎
Om Sai Ram🌼🙏🏻
Majabharatha✨
Outfit by @ayva_design_studio
Styling @tejukranthi
Assisted by @shashwatichandrashekar
Neckpiece @fabindianews
Makeup @mohanrao931
Hairstyle @kammarishivarajchary
Photography @rock_phanni_
Majabharatha✨
Outfit by @ayva_design_studio
Styling @tejukranthi
Assisted by @shashwatichandrashekar
Neckpiece @fabindianews
Makeup @mohanrao931
Hairstyle @kammarishivarajchary
Photography @rock_phanni_
One of the best clicks..!💙 @puneethrajkumar.official
Audio coming soon…#natasarvabhouma✌🏻✨ pc-@chandan_gowda_photography
yesterday’s press meet of Seetharamakalyana✨ It was pleasure wearing this beautiful outfit by @lathaputtanna, an amazing antique jewellery by @bcos_its_silver💕 and @tejukranthi my darling stylist🤗😘 H&M by @gm6.bridalmakeup & @mohanrao931☺️🤗✨💕pc @rock_phanni_

I got wings..🙌🏻😉#flytoyourgoals✨#loveyourselfmore💗 It was absolutely fun and tasty nyte @the_arabesque_cafe
#🖤💛
🙏🏻✨
Glimpse of yesterday’s pressmeet✨#Seetharamakalyana @nikhilgowda_jaguar @suniljaguar #happytobeapartoftheteam☺️#smileandbehappy💞🌸 #positivevibesonly✨🍀PC @rock_phanni_

Ambi sir lives forever in our hearts..#wemissyou #rip🙏🏻💐#mathehuttibanniappaji
Behind the scenes..😁while shootn the song ‘Ninna Raja Naanu Nanna Rani Neenu Prema kalyanave innu’..🎶 #mostlovedsong💞 #Seetharamakalyana✨so much of fun and maja on the sets😁#hiphiphurray to @anuprubensmusic for giving such a wonderful musiq, our favourite singer @armaanmalik22 and Sai Sukanya the lyrics..👏🏻❤️😘hope you guys are loving the song🎶✨💕 #kudos to @nikhilgowda_jaguar,@suniljaguar and harsha master🤗✌🏻