Home Actress Harshika Poonacha HD Instagram Photos and Wallpapers June 2021 Harshika Poonacha Instagram - Thankyou @vishwavanidaily 🙏 Bagalkot

Harshika Poonacha Instagram – Thankyou @vishwavanidaily 🙏 Bagalkot

Harshika Poonacha Instagram - Thankyou @vishwavanidaily 🙏 Bagalkot

Harshika Poonacha Instagram – Thankyou @vishwavanidaily 🙏 Bagalkot | Posted on 13/Jun/2021 09:36:12

Harshika Poonacha Instagram – @bhuvanamfoundation in Kalburgi 🙏

ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚರವರ ತಮ್ಮ ಉತ್ತರ ಕರ್ನಾಟಕದ ಕೊರೊನ ಜಾಗೃತಿ ಅಭಿಯಾನವು ಬಿರುಸಿನಿಂದ ಸಾಗಿದ್ದು  ಈ ದಿನ ಕಲ್ಬುರ್ಗಿ ಜಿಲ್ಲೆಯ ಮುಧೋಳ ತಾಲೂಕ, ಸೇಡಂ ಗ್ರಾಮಕ್ಕೆ ತೆರಳಿ ಅಲ್ಲಿಯ ಅಲೆಮಾರಿ ಜನಾಂಗದವರು, ಮಂಗಳ ಮುಖಿಯರು ಹಾಗು ಬಡ ಕುಟುಂಬಗಳ ಮನೆ ಮನೆಗೆ ಹೋಗಿ ಕೊರೊನ ಜಾಗ್ರತಿ ಮೂಡಿಸಿ ಭುವನಂ ಸಂಸ್ಥೆಯ “ಫೀಡ್ ಕರ್ನಾಟಕ” ಯೋಜನೆಯ ಅಡಿಯಲ್ಲಿ ಊರಿನ ಎಲ್ಲ ಕಾರೋನ ಪೀಡಿತ ಸಂಸಾರಗಳಿಗೆ 1 ತಿಂಗಳಿಗೆ ಆಗುವಷ್ಟು ದಿನಸಿ , ಔಷದಿ ಹಾಗು ಮಾಸ್ಕ್ ಗಳನ್ನು ವಿತರಿಸಿದ್ದಾರೆ.
#covid_19 #humanity #bhuvanamfoundation #help #transgender #migrantworkers #nomad #kalburgi Kalburgi City
Harshika Poonacha Instagram – Thankyou @hosadigantha 🙏

Check out the latest gallery of Harshika Poonacha