Ajaneesh Loknath Instagram – ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.
Decades ago.
A story was born.
A tribute to our people, our land, celebrated our forests and inspired a new generation.
It’s time now, for the legend to return.
@puneethrajkumar.official @bobby_c_r @amoghavarsha @prk.productions @prk.audio #ABBSStudios @mudskipper.in | Posted on 27/Oct/2021 18:32:46