ಕಷ್ಟದ ದಿನಗಳು ಕಳೆದು ಹೋಗಲಿ, ಈ ಹಬ್ಬ ಅನಂತ ಸಂತೋಷ, ನೆಮ್ಮದಿಯನ್ನು ಹೊತ್ತು ತರಲಿ. ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
ಕಷ್ಟದ ದಿನಗಳು ಕಳೆದು ಹೋಗಲಿ, ಈ ಹಬ್ಬ ಅನಂತ ಸಂತೋಷ, ನೆಮ್ಮದಿಯನ್ನು ಹೊತ್ತು ತರಲಿ. ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
ನಿಮ್ಮೆಲ್ಲರ ಮನದಂಗಳಕ್ಕೆ ದಾಸನಾಗಿ ಇಟ್ಟ ಮೊದಲ ಹೆಜ್ಜೆ ‘ಮೆಜೆಸ್ಟಿಕ್’ ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳು ಕಳೆದಿವೆ. ಇಂತ ಒಳ್ಳೆ ಬುನಾದಿಯನ್ನು ನೀಡಿದ ಚಿತ್ರಕ್ಕೆ ಶ್ರಮಿಸಿದ ನಿರ್ದೇಶಕ, ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ಪ್ರೀತಿಗೆ ನಾ ಸದಾ ಚಿರಋಣಿ 🙏#20YearsForMajestic
It’s been #20YearsForMajestic Today. Thanks to all for all the love and support showered to me over these 2 decades. It’s been an awesome journey. Wholehearted Thanks to Director, Producer and whole #Majestic team for such a good Platform for establishing a foothold in KFI
ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಆಶಿಸುತ್ತಾ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯ ಮತ್ತು ಆಕರ್ಷಕ ನಗುವನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ವಿಶೇಷ ಮಾರ್ಗದರ್ಶಕರಾಗಿ, ಅವರು ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಇದ್ದರು. ಈ ಪುಣ್ಯತಿಥಿಯಂದು ನಾವೆಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅಪ್ಪಾಜಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. @sumalathaamarnath @abishekambareesh
ಬಿ.ಸಿ.ಪಾಟೀಲ್ ಅವರಿಗೆ ಜನ್ಮ ದಿನದ ಶುಭಾಶಯಗಳು ನಿಮ್ಮ ಕಲಾ ಸೇವೆ ರಾಜಕೀಯ ಸೇವೆ ಎರಡರಲ್ಲೂ ಒಳ್ಳೆಯ ಸ್ಥಾನಕ್ಕೇರಿ ಉತ್ತಮ ಕೆಲಸಗಳನ್ನು ಈ ಮೂಲಕ ಮಾಡುವ ಅವಕಾಶ ದೊರಕಲಿ ಎಂದು ಆಶಿಸುತ್ತೇನೆ
ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ
ನಮ್ಮ ಮರಿ ಟೈಗರ್ ವಿನೋದ್ ಪ್ರಭಾಕರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಹೀಗೆ ಒಳ್ಳೆ ಮೈಕಟ್ಟು ಸದಾ ಇರಲಿ, ದೇವರು ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸಲಿ @vinnodprabhakar_official
ಬಿಟ್ಟುಬಿಡದೆ ಇಂದಿಗೂ ನಮ್ಮ ಮನಸಲ್ಲಿ ಕಾಡುತ್ತಿರುವ ಅದ್ಭುತ ನಟ, ನಿರ್ದೇಶಕ,
ರಂಗಭೂಮಿ ಕಲಾವಿದ ಕರಾಟೆ ಕಿಂಗ್ ಶಂಕ್ರಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.❤️
ಭಾರತಕ್ಕೆ ತಮ್ಮ ಜೀವನವನ್ನು ಮುಡಿಪಿಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್ ರವರು ಇಂದು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಹಾಗೂ ಅವರ ಸಹೋದ್ಯೋಗಿಗಳಿಗೆ ನಮ್ಮ ನಮನಗಳು. ಓಂ ಶಾಂತಿ. ಮತ್ತೆ ಹುಟ್ಟಿ ಬನ್ನಿ
ಹರಿಕೃಷ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರಲಿ. ಇನ್ನು ಹೆಚ್ಚು ಕಲಾಸೇವೆ ನಿಮ್ಮಿಂದಾಗಲಿ ಎಂದು ಆಶಿಸುತ್ತೇನೆ
@vharikrishnaofficial
ಸಾಹಸ ಸಿಂಹ ಡಾ||ವಿಷ್ಣು ಸರ್ ಭೌತಿಕವಾಗಿ ಇಲ್ಲಿ ಇಲ್ಲದಿದ್ದರೂ, ಅವರ ಸಿನಿಮಾಗಳ ಮೂಲಕ, ತಮ್ಮ ಪ್ರೀತಿ-ಆದರ್ಶಗಳ ಮೂಲಕ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸದಾ ರಾರಾಜಿಸುತ್ತಿರುತ್ತಾರೆ 🙂
ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ಕಲಾವಿದರಾದ ಶಿವರಾಂ ಅಣ್ಣರವರು ಇಂದು ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಓಂ ಶಾಂತಿ
ಸ್ವಾತಂತ್ರ್ಯ ದಿನಾಚರಣೆಯಂದು ಜನಿಸಿ, ಗಣರಾಜ್ಯೋತ್ಸವ ದಿನದಂದು ಮರಣ ಹೊಂದಿರುವ ಈ ಅಪ್ರತಿಮ ವೀರನಿಗೆ ಅಪಮಾನ ಮಾಡಿರುವುದು. ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಿಟ್ಟ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡತಕ್ಕದ್ದು.

ಅನ್ನದಾತ ಲೋಕಕ್ಕೆ ದಾರಿದೀಪವಂತೆ. ಇಂದಿಗೂ ದೇಶದ ಬೆನ್ನೆಲುಬಾಗಿ ನಿಂತಿರುವ ನಮ್ಮ ರೈತರ ನಿತ್ಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಮಾನ್ಯತೆ ಸಿಗಲಿ ಎಂಬುದೇ ನಮ್ಮ ಬಯಕೆ. ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು
ಸಮಸ್ತ ನಾಡಿನ ಜನತೆಗೆ 73ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯ ಸ್ಮರಣೆಯ ಭಕ್ತಿಪೂರ್ವಕ ನಮನಗಳು.
ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಮನೆ ಮನಗಳಲ್ಲಿ ಪ್ರೀತಿಯ ಸಡಗರ ತುಂಬಿರಲಿ, ಶಾಂತಿ ನೆಮ್ಮದಿ ನೆಲಸಲಿ ಎಂದು ಆಶಿಸುತ್ತೇನೆ #MerryChristmas
Multilingual film #BanarasMotionPoster looks promising. Best wishes to Zaid Khan, Jayateertha
and team 👍#BanarasTheFilm #Zaidkhan @urszaidkhan @jayannajayathirtha @TilakrajBallal @b_ajaneesh @sonal_monteiro_official
@NationalKhans @banarasthefilm @TSeries.official @LahariMusic
https://youtu.be/sWtlA0fn9QU

Multilingual film #BanarasMotionPoster looks promising. Best wishes to Zaid Khan, Jayateertha and team 👍 #BanarasTheFilm #Zaidkhan #TilakrajBallal
@urszaidkhan @jayathirtha77 @sonal_monteiro @AJANEESHB @NationalKhans
https://t.co/hIIW48LfiA