Sanjjanaa Instagram – ಚಾಲೆಂಜಿಂಗ್ ಸ್ಟಾರ್.. ಹೆಸರೇ ಹೇಳುವಂತೆ ಚಾಲೆಂಜ್ ಗಳನ್ನು ತೆಗೆದುಕೊಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಏಕೈಕ ಸುಲ್ತಾನ ಅಂದ್ರೆ ಅದು ನಮ್ಮ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್..
ಕರುನಾಡಿನ ಮನೆ ಮನೆಯಲ್ಲೂ ತಾಯಿಯೊಬ್ಬಳು ತನ್ನ ಮಗು ಡಿ ಬಾಸ್ ನಂತೆ ಬೆಳೆಯಬೇಕು ಎಂಬ ಬಯಕೆ ಇಟ್ಟುಕೊಂಡಿರುತ್ತಾಳೆ.. ಅದು ಮಧ್ಯಮ ವರ್ಗವಾಗಿರಬಹುದು ಅಥವಾ ಸಮಾಜದ ಕಟ್ಟಕಡೆಯ ಭಾಗದವರಾಗಿರಬಹುದು.. ನನ್ನ ಮಗ ಡಿ ಬಾಸ್ ದರ್ಶನ್ ರಂತೆಯೇ ಬೆಳೆಯಲಿ ಎಂಬುವುದು ಹೆತ್ತಕರುಳಿನ ಹಪಹಪಿಯಾಗಿರುತ್ತೆ..
ತಮ್ಮ ಸ್ವಂತ ಬಲದ ಮೇಲೆ ಸಿನಿ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿರುವ ದರ್ಶನ್ ಸರ್ ಎಲ್ಲರಿಗೂ ಮಾದರಿ..
ನೀವು ನಮ್ಮ ಕರ್ನಾಟಕದ ಹೆಮ್ಮೆ.. ನಿಮ್ಮ ವಿಜಯ ಪತಾಕೆ ಎಲ್ಲೆಡೆ ರಾರಾಜಿಸಲಿ ಎಂಬುದು ನಮ್ಮ ಆಶಯ..
ನೀವು ಜೀವನದಲ್ಲಿ ಬಹುತೇಕ ಸನ್ನಿವೇಶಗಳನ್ನು ಮೆಟ್ಟಿನಿಂತಿದ್ದೀರಿ.. ಅದು ನಿಮ್ಮ ಮೇಲೆ ಅನೇಕ ಆರೋಪಗಳು, ನಿಮ್ಮ ವಿರುದ್ಧ ಸಂಚುಗಳನ್ನೂ ರೂಪಿಸಿದ್ರು. ಆದರೂ ನಮ್ಮ ಕನ್ನಡದ ಚಕ್ರವರ್ತಿಯನ್ನು ಯಾರೂ ಅಲುಗಾಡಿಸಲಾಗಲಿಲ್ಲ.. ನಿಮ್ಮ ಈ ಛಲ ನಮ್ಮೆಲ್ಲರಿಗೂ ಮಾದರಿ.. ನಾನು ಕೂಡ ಅನೇಕ ಸನ್ನಿವೇಶಗಳನ್ನು ಹತ್ತಿರದಿಂದ ಗಮನಿಸಿದ್ದೇನೆ.. ನಮಗೆಲ್ಲಾ ನೀವು ಮಾದರಿ..
ನಿಮ್ಮ ಈ ಶುಭದಿನದಂದು ನಿಮಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ದರ್ಶನ್ ಸರ್..ನಿಮ್ಮ ಪ್ರೀತಿಯ ಅಭಿಮಾನಿ ಸಂಜನಾ ಗಲ್ರಾನಿ.. 🌸🌸
Happy birthday to @darshanthoogudeepashrinivas , #dboss we love you so so much … you are the most unstoppable & Loved Surperstar of our era Darshan ji , every mother in a small or middle class home in our state Karnataka looks for a darshan and her son , Your Work your achievements have always been tremendously impressive sir , you have made our state Karnataka proud of your achievements across the globe .
You have always shown how obstacles can be dealt with grace on your face and great guts in your heart with your honest opinions & Truth . You have answered back every controversy only with the success of your work & proven to everybody that you are way above any small or big issues of your life .
We truly Love you Unconditionally & want you to have a life of at least hundred years , your Fan girl – Sanjjanaa Galrani .
#Kannadafilms #sanjjanaagalrani #darshan #dboss #dbossfans #dbosskingdom #dbosscraze #dbossism #kannadathi #kannadiga #namma #karnataka Karnataka, Bangalore | Posted on 16/Feb/2022 11:14:41