ಅಷ್ಟೊಂದು ಕಾಫಿ ಬೇಳೆಗಳನ್ನು ನೋಡಿದ್ದು ಮೊದಲಸಲ! ಹೀಗೆ ನಡೆಯೋದನ್ನ ಕಾಫೀಲಿ ಕಾಲಾಡೋದು ಅಂತಾರಂತೆ.. ಅಲ್ಲಿಯವರೇ ತೋರಿಸಿಕೊಟ್ಟಿದ್ದು😍
Have you ever seen?
#nammamalenadu Golden Wood, Harley Estate
ಇಂದು ತ್ಯಾಗರಾಜರ ಆರಾಧನೆ🙏
ಕೀರ್ತನೆಯ ಅರ್ಥ – ಓ ರಾಘವ (ಶ್ರೀ ರಾಮ) ನನ್ನ ನಿನ್ನ ನಡುವೆ ತಡೆಯೇಕೆ?
ಸೂರ್ಯ ಚಂದ್ರರೇ ಎರಡು ಕಣ್ಣುಗಳಾದ, ಪರಮಾತ್ಮನೇ ನಿನ್ನ ನನ್ನ ನಡುವೆ ಈ ದೂರವೇಕೆ? ಓ ರಾಘವ..
ನೀನಲ್ಲದೇ ಇನ್ಯಾರೂ ನನ್ನ ಅಂತರಂಗದಲ್ಲಿಲ್ಲ. ನನ್ನ ಕಾಪಾಡು.. ಓ ರಾಘವ
#classicalmusic #karnaticmusic
Neckpiece- @anayra_collections
ಕರ್ನಾಟಕ ಸರ್ಕಾರ ಕರಕುಶಲ ಅಭಿವೃದ್ಧಿ ನಿಗಮ ಆಯೋಜಿಸಿದ ವಸ್ತು ಪ್ರದರ್ಶನದಲ್ಲಿ ಭಾಗಿಯಾದ ಸಂತಸದಲ್ಲಿ.. 💚
#supportartists #artandcraft
Wearing – @sumareddydesignhouse
Click – @naveenphotographyy
ಜ್ಞಾನ ಜ್ಯೋತಿಯು ಸದಾ ಬೆಳಗಿರಲಿ✨🌟
@sumareddydesignhouse
@naveenphotographyy
ಜ್ಞಾನ ಜ್ಯೋತಿಯು ಸದಾ ಬೆಳಗಿರಲಿ✨🌟
@sumareddydesignhouse
@naveenphotographyy
ನೀಲಿ ನೀಲಿ ನೀಲಿ ನಿನ್ನ ಕಣ್ಣಲಿ.. ಹುಡುಕುವೆ ಏನೇನು💙🎶
📸 @lucky_photography143
ನೀಲಿ ನೀಲಿ ನೀಲಿ ನಿನ್ನ ಕಣ್ಣಲಿ.. ಹುಡುಕುವೆ ಏನೇನು💙🎶
📸 @lucky_photography143
🌺🌺
📷 @vaishnaviraghavan_2007
ಹೊಸ ವರ್ಷಕ್ಕೆ ಈ ಐದು Resolution ಗಳನ್ನು ತೊಗೊಂಡ್ರೆ ನಿಮ್ಮ ಜೇಬಲ್ಲಿ ಹಣ ಯಾವಾಗ್ಲೂ ಇದ್ದೇ ಇರುತ್ತೆ! ಏನಂತೀರಿ?
Happy New Year 2022🌸
#moneymatters #bepractical
ನಿಮ್ಮೆಲ್ಲರ “get well soon” ಸಂದೇಶಗಳು ನನ್ನ ಆರಾಮಾಗಿಸಿದೆ🥰
#beingloved
📷 @vaishnaviraghavan_2007
ನಾನು vs ನನ್ನ Best version 🤩
#dreamhigh #innerconflict
ಬಹುರೂಪಿಯಲ್ಲಿ Xmas Tree ರೂಪ ಪಡೆದ ಕತೆಡಬ್ಬಿ, ಮತ್ತಿತರ ಪುಸ್ತಕಗಳು🎄
ಕತೆಡಬ್ಬಿ ಪುಸ್ತಕ ಈಗ ಎಂಟನೇ ಮುದ್ರಣ ಕಾಣ್ತಿದೆ. ಈ ಯಶಸ್ಸಿಗೆ ಕಾರಣರಾದ ನನ್ನೆಲ್ಲಾ ಓದುಗರಿಗೆ ಥ್ಯಾಂಕ್ಯೂ ಸೋ ಮಚ್❤️❤️❤️
#merrychristmas 🎅
@bahuroopi.official @gnmohann
ಬಹುರೂಪಿಯಲ್ಲಿ Xmas Tree ರೂಪ ಪಡೆದ ಕತೆಡಬ್ಬಿ, ಮತ್ತಿತರ ಪುಸ್ತಕಗಳು🎄
ಕತೆಡಬ್ಬಿ ಪುಸ್ತಕ ಈಗ ಎಂಟನೇ ಮುದ್ರಣ ಕಾಣ್ತಿದೆ. ಈ ಯಶಸ್ಸಿಗೆ ಕಾರಣರಾದ ನನ್ನೆಲ್ಲಾ ಓದುಗರಿಗೆ ಥ್ಯಾಂಕ್ಯೂ ಸೋ ಮಚ್❤️❤️❤️
#merrychristmas 🎅
@bahuroopi.official @gnmohann
ಬಹುರೂಪಿಯಲ್ಲಿ Xmas Tree ರೂಪ ಪಡೆದ ಕತೆಡಬ್ಬಿ, ಮತ್ತಿತರ ಪುಸ್ತಕಗಳು🎄
ಕತೆಡಬ್ಬಿ ಪುಸ್ತಕ ಈಗ ಎಂಟನೇ ಮುದ್ರಣ ಕಾಣ್ತಿದೆ. ಈ ಯಶಸ್ಸಿಗೆ ಕಾರಣರಾದ ನನ್ನೆಲ್ಲಾ ಓದುಗರಿಗೆ ಥ್ಯಾಂಕ್ಯೂ ಸೋ ಮಚ್❤️❤️❤️
#merrychristmas 🎅
@bahuroopi.official @gnmohann
ನಮ್ಮ ಎರಡನೇ ಭೇಟಿಯಲ್ಲೇ ಅವರು ಚಿರಪರಿಚಿತರಂತೆ ಆತ್ಮೀಯತೆ ತೋರಿದ್ದು ನನಗೆ ಬಹಳ ಆಶ್ಚರ್ಯ-ಸಂತೋಷವಾಯಿತು. ಕನ್ನಡದ ‘ತುಂಟ ಕವಿ’ ಬಿ.ಆರ್ ಲಕ್ಷ್ಮಣರಾವ್ ಅವರೊಂದಿಗೆ.. 🥰
ಬೈ ದ ವೇ, ನಮ್ಮ ಮೆಟ್ರೋ ರೈಲು ಎಲ್ಲಿ ತಯಾರಾಗುತ್ತೆ ಗೊತ್ತಾ? ಗೂಗಲ್ ಮಾಡಿ ಉತ್ತರ ಹೇಳಿದ್ರೆ ನಿಮ್ ಮೂಗು ಬದನೇಕಾಯಿ ಆಗುತ್ತೆ! 🤪
ಕತೆಡಬ್ಬಿ ಒಂಬತ್ತನೇ ಮುದ್ರಣದ ಸಂಭ್ರಮದಲ್ಲಿ🌼
Link in the bio😊
@deccanherald
🌸❤️🌸
Mobile number balasi @paytm super fast UPI money transfer inda nimma snehitarige mattu sambandhikarige hanavannu kalisi. Prati transaction mele cash back padeyiri.
#Paytm #paytmmoneytransfer
V.edit – @vaishnaviraghavan_2007 🥰
co artiste – ಯೋಗಿ ಅಣ್ಣ😍
ಮಕರ ಸಂಕ್ರಾಂತಿಯ ಶುಭಾಶಯಗಳು🌸
TIP- The Influence Pro. First of its kind in India.
Easy ways to make money by doing brand collaborations / Promotions. If you are actively posting content / Reels in social media, you have better chance. Single app with thousands of Brands. For more details logon to www.theinfluencepro.com. or call 080-23216677 @theinfluencepro