Home Actor Yash HD Instagram Photos and Wallpapers April 2022 Yash Instagram - Introducing our lil angel.. ❤ ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ❤❤❤ ಹರಸಿ ಹಾರೈಸಿ🤗🤗...

Yash Instagram – Introducing our lil angel.. ❤ ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ❤❤❤ ಹರಸಿ ಹಾರೈಸಿ🤗🤗…

Yash Instagram - Introducing our lil angel.. ❤ ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ❤❤❤ ಹರಸಿ ಹಾರೈಸಿ🤗🤗...

Yash Instagram – Introducing our lil angel.. ❤
ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ❤❤❤ ಹರಸಿ ಹಾರೈಸಿ🤗🤗… | Posted on 23/Jun/2019 19:23:16

Yash Instagram – YGF chapter 2 ❤❤🍼🍼 ಮತ್ತೊಂದು ಸಿಹಿ ಸುದ್ದಿ

ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ 🙏
Yash Instagram – ಹಾಯ್..
ನಂಗೆ ಹೆಸರಿಡುವ ಸಮಯ ಬಂದಿದೆ.
ನೀವೆಲ್ಲಾ ತುಂಬಾ ಚನ್ನಾಗಿರೋ ಹೆಸರುಗಳನ್ನ ನಂಗೋಸ್ಕರ ಆಯ್ಕೆ ಮಾಡಿದ್ರಿ. ಅದನ್ನೆಲ್ಲಾ ಮನಸಲ್ಲಿ ಇಟ್ಕೊಂಡು ನನ್ನ ತಂದೆ ತಾಯಿ ನಂಗೊಂದು ಮುದ್ದಾದ ಹೆಸರನ್ನ ಇಡ್ತಾ ಇದಾರೆ. ಅದೇನು ಅಂತ ತಿಳ್ಕೋಬೇಕು ಅಂದ್ರೆ ನಾವೆಲ್ರೂ ಜೂನ್ 23 ತನಕ ಕಾಯ್ಬೇಕು.🤗!!
ಪ್ರೀತಿಯಿಂದ ನಿಮ್ಮ Baby YR

Hi everyone.. I am finally getting a Name..
U guys were so sweet to suggest so many lovely names! Keeping that in mind my parents have come up with a beautiful name for me.. let’s wait till June 23rd to find out!! 🤗 !!
Love,
Baby YR.

Check out the latest gallery of Yash aka Naveen Kumar Gowda