Yash Instagram – ನನ್ನ ತಮ್ಮ ಅಭಿಷೇಕ್ ಅಭಿನಯದ ಅಮರ್ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ, ಜನರ ಮನಗಳಲ್ಲಿ ಅಮರರಾದ ಅಂಬಿ ಅಣ್ಣನಿಗೆ ಈ ಚಿತ್ರವನ್ನು ಅರ್ಪಿಸುತ್ತಾ ಯಂಗ್ ರೆಬೆಲ್ ಸ್ಟಾರ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ. ಅಮರ್ ಅದ್ಧೂರಿ ಪ್ರದರ್ಶನ ಕಾಣಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ಇವನ ಮೇಲಿರಲಿ😊🙏 | Posted on 31/May/2019 12:27:26
Home Actor Yash HD Instagram Photos and Wallpapers April 2022 Yash Instagram - ನನ್ನ ತಮ್ಮ ಅಭಿಷೇಕ್ ಅಭಿನಯದ ಅಮರ್ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ, ಜನರ ಮನಗಳಲ್ಲಿ ಅಮರರಾದ ಅಂಬಿ ಅಣ್ಣನಿಗೆ ಈ ಚಿತ್ರವನ್ನು ಅರ್ಪಿಸುತ್ತಾ ಯಂಗ್ ರೆಬೆಲ್ ಸ್ಟಾರ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ. ಅಮರ್ ಅದ್ಧೂರಿ ಪ್ರದರ್ಶನ ಕಾಣಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ಇವನ ಮೇಲಿರಲಿ😊🙏
Check out the latest gallery of Yash aka Naveen Kumar Gowda



