Nagabhushana N S

Nagabhushana N S Instagram – “ಕುಸುಮಬಾಲೆ” ಕೃತಿಯ ಕೊನೆಯ ಭಾಗ.
– ಸತ್ತುಹೋದ ಮಗನು ಬೊಂಬಾಯಿಯಲ್ಲಿ ಇದ್ದಾನೆಂದು ನಂಬಿದ ತಂದೆತಾಯಿಯ ಮಾತುಕತೆ.
ನಮ್ಮ ಸೊಗಡಿನ ಈ ಕಾದಂಬರಿಯನ್ನು ಓದಲು ಬಹುತೇಕರಿಗೆ ಕಷ್ಟವಾಗಬಹುದು.
ಈ ಕೃತಿಯು ಆಡಿಯೋ ಪುಸ್ತಕದ ರೂಪದಲ್ಲಿ ‘ಋತುಮಾನ’ appನಲ್ಲಿ ಲಭ್ಯ. ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ಋತುಮಾನಕ್ಕಾಗಿ ಕುಸುಮಬಾಲೆಯನ್ನು ಓದಿದ್ದಾರೆ.
@theruthumana | Posted on 06/Mar/2022 15:27:45

Nagabhushana N S
Nagabhushana N S

Check out the latest gallery of Nagabhushana N S