Nagabhushana N S Instagram – ನಂಗೂ ಮಲೆ ಮಾದಪ್ಪಂಗೂ ತುಂಬಾ ನಂಟು. ಜನಪದದಲ್ಲಿ ಬೆಸೆದ ಸಂಬಂಧ. ನಮ್ಮ ಬಡವ ರಾಸ್ಕಲ್ ಸಿನಿಮಾದಲ್ಲಿ ರಂಗಾಯಣ ರಘು ಸರ್ ಅವರ ಆಟೋದಲ್ಲಿ ಚೆಲ್ಲಾಟಗಾರ ಮಾದಪ್ಪ ಅಂತ ಬರೆದಿತ್ತು. ಎಂತಾ ಕಾಕತಾಳೀಯ.
ಉಘೇ ಮಾದಪ್ಪ. ನಮ್ಮ ಸಿನಿಮಾ ನೋಡಿ ಹರಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು ❤
#BadavaRascal | Posted on 25/Dec/2021 13:30:51
Check out the latest gallery of Nagabhushana N S



