ಮೈಸೂರು ಸಾಹಿತ್ಯ ಸಂಭ್ರಮದ ಕ್ಷಣಗಳು 🤩
Day 1. (23/07/2022)
It was my first time at a literature festival. The inspiration I could derive from the experiences and from the people I met there is indelible 🙏🤩
Clicks – @kandys_moments @niros_photography 🤗 Southern star Mysore
ಜಾನಪದ ಸಾಹಿತ್ಯದಲ್ಲಿ ಸೋಬಾನೆ ಪದಕ್ಕೆ ವಿಶಿಷ್ಟ ಸ್ಥಾನವಿದೆ. ಈ ಕಲೆಯನ್ನು ಉಳಿಸುವಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಹಿರಿದು. ಕಂಚಿನ ಕಂಠದಲ್ಲಿ ಮೂಡಿಬರ್ತಿರೋ ಇವರ ಪದ ಇನ್ನಷ್ಟು ಕಿವಿಗಳನ್ನು ತಲುಪಿ ಹೃದಯಗಳನ್ನು ಮುಟ್ಟಲಿ ಅಂತ ಇದನ್ನು ಹಂಚಿಕೊಳ್ಳುತ್ತಿದ್ದೇನೆ.
v.c – @sara.annaiah 🤗
ಮಾಲಾಶ್ರೀ ಅವರು ನಿಮಗೆ ಹೇಗೆ ಇಷ್ಟ?
ಕನಸಿನ ರಾಣಿನಾ? action queen ಆ?
Watch the full interview on YouTube
#pressmeet #nightcurfew @malashreeramu
Wearing – @shimmer_designer_studio
ಕಾದಿರುವಳು, ಶಬರಿಯೂ ಅಲ್ಲ ಶಾಕುಂತಲೆಯೂ ಅಲ್ಲ. ಪೋಸ್ ಕೊಡುವವಳು!🐥🐥🤩
Wearing – @mudhrafabstudio
Photography – @kandys_moments
ಕಾದಿರುವಳು, ಶಬರಿಯೂ ಅಲ್ಲ ಶಾಕುಂತಲೆಯೂ ಅಲ್ಲ. ಪೋಸ್ ಕೊಡುವವಳು!🐥🐥🤩
Wearing – @mudhrafabstudio
Photography – @kandys_moments
ಒಂದು ಸಕ್ಸಸ್ ಹಿಂದೆ ಎಷ್ಟೋ ಜನರಿರ್ತಾರೆ, ನಾವು ಅವರನ್ನ ಮರೆ ಮಾಡಿ ನಮ್ದೇ ಎಲ್ಲ ಅಂತಿರ್ತೀವಿ!😒
ಹೇಗೆ ಅಂದ್ರೆ, ನನ್ನ ಎರಡೂ ಫೋಟೋಗಳನ್ನ ಕಂಪೇರ್ ಮಾಡಿ ನೋಡಿ😂😉
#punetrip #event #shorttrip #shaniwarwada
ಒಂದು ಸಕ್ಸಸ್ ಹಿಂದೆ ಎಷ್ಟೋ ಜನರಿರ್ತಾರೆ, ನಾವು ಅವರನ್ನ ಮರೆ ಮಾಡಿ ನಮ್ದೇ ಎಲ್ಲ ಅಂತಿರ್ತೀವಿ!😒
ಹೇಗೆ ಅಂದ್ರೆ, ನನ್ನ ಎರಡೂ ಫೋಟೋಗಳನ್ನ ಕಂಪೇರ್ ಮಾಡಿ ನೋಡಿ😂😉
#punetrip #event #shorttrip #shaniwarwada
Which is your favourite pastel colour?
Tis’ the season of pastels. Check out @danielwellington ’s latest Pastel Dials.
Shop your favourite timepiece from the Iconic Collection & get a Classic Bracelet absolutely free. Don’t forget to use my code “RANJANIDW” to get a 15% off on your purchase from the website.
#ad #danielwellington #dwindia

Can you believe he is 60!🥹
ಹ್ಯಾಪಿ ಹುಟ್ಟುಹಬ್ಬ ಶಿವಣ್ಣ.. #latepost #birthdaypost @nimmashivarajkumar
ನಂಗಂತೂ ಈ ಡ್ರೆಸ್ ನೋಡ್ತಿದ್ರೆ pista flavoured Icecream ನೆನ್ಪಾಯ್ತು 😋 ನಿಮ್ಗೆ?
Thank you @shimmer_designer_studio for this beautiful outfit 💚 #nightcurfew #pressmeet
ಕರೋನಾ ಲಾಕ್ಡೌನ್ ಸಮಯದ ಒಂದು ರಾತ್ರಿಯಲ್ಲಿ ನಡೆಯೋ ಕತೆ ‘ನೈಟ್ ಕರ್ಫ್ಯೂ’. ವಿಶೇಷವಾದ ಕತೆ,ಪಾತ್ರ ಮತ್ತು ಪಾತ್ರವರ್ಗ ಹೊಂದಿರೋ ನಮ್ಮ ಚಿತ್ರದ ಪೋಸ್ಟರ್ ನಿಮ್ಮಮುಂದೆ. ಹೇಗನಿಸಿತು?
@dir_ravindra_venshi @malashreeramu
ಕರೋನಾ ಲಾಕ್ಡೌನ್ ಸಮಯದ ಒಂದು ರಾತ್ರಿಯಲ್ಲಿ ನಡೆಯೋ ಕತೆ ‘ನೈಟ್ ಕರ್ಫ್ಯೂ’. ವಿಶೇಷವಾದ ಕತೆ,ಪಾತ್ರ ಮತ್ತು ಪಾತ್ರವರ್ಗ ಹೊಂದಿರೋ ನಮ್ಮ ಚಿತ್ರದ ಪೋಸ್ಟರ್ ನಿಮ್ಮಮುಂದೆ. ಹೇಗನಿಸಿತು?
@dir_ravindra_venshi @malashreeramu
ಚಿತ್ತಾರ ಫಿಲ್ಮ್ ಅವಾರ್ಡ್ಸ್ 🌸
@colorskannadaofficial
@chittaramedia
ಈ ವರ್ಷದಲ್ಲಿ ಸಿಕ್ಕ ಮೂರನೇ ಅವಾರ್ಡ್🤩
ಸಧ್ಯ! social media ದಲ್ಲಿ ಅಷ್ಟೇನು time waste ಮಾಡ್ತಿಲ್ಲ ಅಂತ ಸಮಾಧಾನ ಆಗ್ತಿದೆ😉
Thank u! @influencer.in 🤗
‘ಕತೆ ಎಲ್ಲರೊಳಗೂ ಹುಟ್ಟುವುದು
ಕೆಲವರ ಕತೆಗೆ ಕಿವಿಯಿಲ್ಲ
ಹಲವು ಕತೆಗೆ ಬಾಯಿಲ್ಲ ‘
ಇಂತಹ ಕತೆಗಳನ್ನು ಬರೆಯುತ್ತಾ, ಓದುತ್ತಾ ಹಿರಿಯರ ಮಾರ್ಗದರ್ಶನದ ಜೊತೆ ಹೊಸ ಕತೆಗಾರರ ಒಡನಾಟ ಸೇರಿ ಕಥೆಕೂಟ ಒಂದು ಮುಕ್ತಸಾಹಿತ್ಯದ ವೇದಿಕೆಯಾಗಿ ಇಂದಿಗೆ ಆರು ವರ್ಷ ಪೂರೈಸಿದೆ. ಪ್ರತಿದಿನ ನನಗೆ ಕನಿಷ್ಠ ಒಂದು ಕತೆ ಓದಿಸುತ್ತಿರುವ ಕ್ರೆಡಿಟ್ ಕಥೆಕೂಟದ್ದು. ಇದರ ಕಾರಣಕರ್ತರಾದ ಗೋಪಾಲಕೃಷ್ಣ ಕುಂಟಿನಿ & @jogi_mane ಸರ್ ಗೆ ನನ್ನ ಅಭಿನಂದನೆಗಳು.
Ranjani Raghavan grew up in Bangalore and procured her MBA degree from MVIT. She loves singing and is an accomplished Carnatic music vocalist. She is an actor and a writer. She has authored a book called “Kathe Dabbi” published by ‘Bahuroopi’. Her webseries is called ‘Hakunamatata’ and she has acted in several Kannada movies like Rajahamsa, Takkar, Kshamisi Nimma Katheyalli Hanavilla, Satyam and Night Curfew to name a few. She has co-starred with well-known actors like Malashri, Vijayraghavendta, Rishi and Diganth. She is known for her role as the female lead in the Kannada soap Kannadathi.
She has been awarded the best heroine award at the Anubandha Colours Kannada channel, Youth Icon by Rotary Bangalore, Chittara rising star by Chittara magazine and Best Social Cause Influencer by influencer.in
@ranjani.raghavan
.
#mysuru #mysuruliteraturefestival #kannadamovies #literature