Home Actress Amulya HD Instagram Photos and Wallpapers September 2022 Amulya Instagram - 💚💚💚 Photography : @giggly_tots Make up : @makeoverby_divyagowda

Amulya Instagram – 💚💚💚 Photography : @giggly_tots Make up : @makeoverby_divyagowda

Amulya Instagram - 💚💚💚 Photography : @giggly_tots Make up : @makeoverby_divyagowda

Amulya Instagram – 💚💚💚

Photography : @giggly_tots
Make up : @makeoverby_divyagowda | Posted on 18/Jun/2022 10:22:50

Amulya Instagram – 💚💚💚

Photography : @giggly_tots 
Make up : @makeoverby_divyagowda
Amulya Instagram – ಹದಿನೈದು ವರ್ಷ ನನ್ನ ವೃತ್ತಿಜೀವನ ಕನಸಿನಂತೆ ಕಳೆದುಹೋಗಿದೆ. ಪ್ರತಿಯೊಂದು ಕ್ಷಣವೂ ಜೀವಿಸಿ, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಲು ನನ್ನಿಂದ ಸಾಧ್ಯವಾಗುವ ಮಟ್ಟಕ್ಕೆ ಪ್ರಯತ್ನಪಟ್ಟಿದ್ದೇನೆ. 

ನನ್ನಲ್ಲಿನ ಪ್ರತಿಭೆಯನ್ನು ನಂಬಿ ನನಗೆ ಪಾತ್ರಗಳನ್ನು ನೀಡಿದ ಎಲ್ಲಾ ನಿರ್ದೇಶಕರಿಗೂ, ನಿರ್ಮಾಪಕರಿಗೂ, ಸದಾ ಸಹಕರಿಸಿದ ಸಹನಟರಿಗೂ, ಪ್ರೋತ್ಸಾಹಿಸಿದ ಮಾಧ್ಯಮ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಮೌಲ್ಯ ಆಗಿದ್ದ ನನ್ನನ್ನು ಅಮೂಲ್ಯ ಆಗುವ ತನಕ ಪ್ರೋತ್ಸಾಹಿಸಿದ ತಮಗೆ ಅಂದೂ, ಇಂದೂ, ಎಂದೆಂದೂ ನಿಮ್ಮ ಅಭಿಮಾನ, ಪ್ರೀತಿಗೆ ಚಿರಋಣಿ. 🙏
#15yrs #kannadaindustry #gratefull

Check out the latest gallery of Amulya