Ajaneesh Loknath Instagram – ಸ್ವೀಟ್ ಟೂತ್ ನವರಿಗೂ ಕೂಡ ಒಂದು ನೆಚ್ಚಿನ ಸಿಹಿತಿನಿಸು ಇರುತ್ತೆ. ಹಾಗೆ ನನಗೂ ಈ ಹಾಡಿನ ಬಗ್ಗೆ ಒಂದು ತೂಕ ಪ್ರೀತಿ ಜಾಸ್ತಿ. ಬನಾರಸ್ ನ ‘ಮಾಯಾಗಂಗೆ’ ನಿಮ್ಮ ತನುಮನವನ್ನು ತಣಿಸಲು ಹರಿದು ಬರ್ತಿದ್ದಾಳೆ. #Maayagange song released on YouTube. Kindly watch and share – Link in Bio
@nationalkhans @banarasthefilm @tilakrajballal @jayathirthajayanna @sonal_monteiro_official @bobby_c_r @laharimusic @Tseries.Official #MaayaGangeSong #NKProductions #ABBSStudios | Posted on 27/Jun/2022 20:45:38