ಬೀದರ್ ನಿಂದ ಹಿಡಿದು ಕಲಬುರ್ಗಿ ಯಾದಗಿರಿ ವಿಜಯನಗರ ವಿಜಯಪುರ ರಾಯಚೂರು ಬಾಗಲಕೋಟೆ ಬೆಳಗಾವಿ ಬಳ್ಳಾರಿ ಗದಗ ಕೊಪ್ಪಳ ಧಾರವಾಡ ಉತ್ತರಕನ್ನಡ ಹಾವೇರಿ ದಾವಣಗೆರೆ ಚಿತ್ರದುರ್ಗ ಶಿವಮೊಗ್ಗ ದಕ್ಷಿಣಕನ್ನಡ ಉಡುಪಿ ಚಿಕ್ಕಮಗಳೂರು ಹಾಸನ ತುಮಕೂರು ಕೊಡಗು ಮೈಸೂರು ರಾಮನಗರ ಮಂಡ್ಯ ಬೆಂಗಳೂರು ನಗರ,ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಚಾಮರಾಜನಗರ.. ಕರ್ನಾಟಕದ ೩೧ ಜಿಲ್ಲೆಯಲ್ಲಿರೋ ಕನ್ನಡಿಗರಿಗೆ, ಹೆೊರರಾಜ್ಯದಲ್ಲಿರೋ ಕನ್ನಡಿಗರಿಗೆ, NRI ಕನ್ನಡಿಗರಿಗೆ ನನ್ನನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವವರೆಲ್ಲರಿಗೂ ಹೃದಯಪೂರ್ವಕ ನಮನಗಳು🙏
It’s my honour to have received this award from you @rishabshetty77 sir 😊
The darkest nights produce the brightest stars ⭐️
ಕಗ್ಗತ್ತಲೆಯಲ್ಲಿ ನಕ್ಷತ್ರಗಳ ಹೊಳಪು ಹೆಚ್ಚು ಕಾಣುತ್ತದೆ⭐️
Btw, couple dance promo ನೋಡಿದ್ರಾ? 😍
📸 @lucky_photography143
#anubandha2022

ಅನುಬಂಧ Award Show ನೋಡೋಕೆ TV ಮುಂದೆ ರೆಡಿ ಆಗಿ ಕೂತಿದ್ದೀನಿ! ನೀವು? 😉
Wearing – @shimmer_designer_studio
Styling by – @style_diary_by_namratha
PC @pkstudiophotography
mua – @makeoverby_kavyamalnad
Jewelry @trendzzz___point
ಸೀರೆ ಉಟ್ಟರೆ ಸಾಕೇ.. ಹೆಣ್ಣಿಗೆ ಬೇಕು ಫೋನು, ತೆಗೆಯಲೆ ಬೇಕು ಫೋಟೋ.. ಲೈಕ್ಸೂ ಬರೋಕೆ🤪🤪
(Guess the original lyrics😉)

ಬೆಂಗಳೂರು ಟ್ರಾಫಿಕ್- “ಮಳೆ ನಿಂತುಹೋದ ಮೇಲೆ ನಾನು ಜಾಗ ಖಾಲಿ ಮಾಡುವೆ” 🎶⛈
ಹೊರಗಡೆ ಢಂ ಢಂ ಶಬ್ದ ಬರ್ತಿದೆ! ನಿಮ್ಮನೆ ಪ್ರೀತಿಯ ಜೀವಿಗಳ ಹೃದಯ ಜೋಪಾನ! 🥹🥹❤️
ದೀಪಾವಳಿಯ ಶುಭಾಶಯಗಳು 🪔😍
Photography : @pkstudiophotography
Outfit : @anvi_closet
Set design : @anvi_events
Makeup&hair : @deepikamakeupandhair
Accessories : @velvetboxby
Styling : @leelavathi_devaraj
Co-Artists🐶 : @snoofy_thefurbaby & @imshihtzupanda
#ಕತೆಡಬ್ಬಿ_ವಾರ್ಷಿಕೋತ್ಸವ ಸಂಭ್ರಮದ ಕ್ಷಣದಲ್ಲಿ ಸೇವೆಯಲ್ಲಿ ಸಾರ್ಥಕತೆ..
ಇವತ್ತು ಕನ್ನಡತಿ ಖ್ಯಾತಿಯ @ranjani.raghavan ಅವರು ಬರೆದ #ಕತೆಡಬ್ಬಿ ಪುಸ್ತಕ ಬಿಡುಗಡೆಯ ವಾರ್ಷಿಕೋತ್ಸವ..
ತಮ್ಮ ವಿಭಿನ್ನ – ವಿಶಿಷ್ಟ ನಡೆನುಡಿಗಳಿಂದ ಜನಪ್ರೀತಿ ಗಳಿಸಿರುವ ರಂಜನಿ ಅವರ ಸಂಭ್ರಮದ ಕ್ಷಣಗಳನ್ನು ವಿಭಿನ್ನವಾಗಿಯೇ ಆಚರಿಸಬೇಕೆಂದು ಯೋಚಿಸಿದಾಗ.. ಎರಡು ಚಿಂತನೆಗಳು ಬಂದವು.. – ಒಂದು: ರಂಜನಿ ಅವರಿಗಿರುವ ಸಾಮಾಜಿಕ ಕಳಕಳಿ ಹಾಗೂ ಕನ್ನಡ ಪ್ರೀತಿ.. ಎರಡು: ನವರಾತ್ರಿ ಸಂದರ್ಭ ಆಗಿರೋದ್ರಿಂದ, ದೇವಿ ರೂಪದಲ್ಲಿ ಸಮಾಜದ ಕೆಲಸ ಮಾಡುತ್ತಿರುವವರು.. ಈ ಎರಡಕ್ಕೂ ಸರಿಹೊಂದುವಂತೆ ಏನಾದರೂ ಕೆಲಸ ಮಾಡಬೇಕು ಎಂದು ಯೋಚಿಸಿದಾಗ.. ಥಟ್ಟನೆ ನೆನಪಾದದ್ದು ನಮ್ಮ ಲತಿಕಾ ಅಕ್ಕ ಮಾತೆಯಾಗಿ ವೃದ್ಧಮಕ್ಕಳನ್ನು ಪೋಷಿಸುತ್ತಿರುವ ಶಿರಸಿಯ #ಸುಯೋಗಾಶ್ರಯ..
ಕೆಲ ದಿನಗಳ ಹಿಂದೆ, ಲತಿಕಾ ಅಕ್ಕನಲ್ಲಿ ಕೇಳಿದೆ, ಹೀಗೊಂದು ಚಿಂತನೆ ಇದೆ, ಆಗಬಹುದಾ ಅಂತ.. ಅದಕ್ಕವರು ಪ್ರತಿಕ್ರಿಯಿಸುತ್ತಾ, ನಮ್ಮಲ್ಲಿ ಲೈಬ್ರರಿ ಸೆಟ್ ಅಪ್ ಮಾಡಬೇಕೆಂದಿದ್ದೇವೆ, ಪುಸ್ತಕಗಳು ಉಪಯೋಗ ಆಗುತ್ತೆ ಅಂತ ಹೇಳಿದ್ರು..
ನಾನು ಪಟಪಟನೆ ನಮ್ಮ ತಂಡದವರೊಡನೆ ಚರ್ಚಿಸಿ, ಸಿದ್ಧತೆಗಳನ್ನು ಮಾಡಿಕೊಂಡಿದ್ದಾಯಿತು.. ಇವತ್ತು ಆ ದಿನ ಬಂದೇಬಿಟ್ಟಿತು..
Asha Bhat , Savitha Bhat ಹಾಗೂ ಇನ್ನಿತರರು ರಂಜಿನಯವರ ಅಭಿಮಾನಿಗಳ ಪರವಾಗಿ ಇಂದು ಸುಯೋಗಾಶ್ರಯಕ್ಕೆ ತೆರಳಿ, ಪುಸ್ತಕಗಳನ್ನು ಅತ್ಯಂತ ಪ್ರೀತಿಯಿಂದ ಲತಿಕಾ ಅಕ್ಕನವರ ಕೈಗಿತ್ತರು..
ಸವಿತಾ ಅವರು ಹೇಳುವಂತೆ, ಲತಿಕಾ ಅಕ್ಕ ಅವರು ಸಾಕ್ಷಾತ್ ದೇವಿ ಸ್ವರೂಪದಲ್ಲಿ ಅಲ್ಲಿನ ವೃದ್ಧರನ್ನು ಮಮತೆಯಿಂದ ಪೋಷಿಸುತ್ತಿದ್ದಾರೆ. ದೇವರು ಅವರಿಗೆ ಇನ್ನಷ್ಟು ಶಕ್ತಿಯನ್ನು ಕೊಡಲಿ, ಮತ್ತಷ್ಟು ಕಣ್ಣೀರನ್ನು ಒರೆಸುವಂತಾಗಲಿ.. ನಮಗೆಲ್ಲ ಈ ಅವಕಾಶ ಒದಗಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಾ…
ರಂಜನಿ ಅವರ ಚೊಚ್ಚಲ ಪುಸ್ತಕ #ಕತೆಡಬ್ಬಿ ಮೊದಲ ದಿನವೇ ಮರುಮುದ್ರಣಕ್ಕೆ ಅಣಿಯಾಗಿತ್ತು. ಒಂದು ವಾರದಲ್ಲಿ ಮೂರನೇ ಮುದ್ರಣ ಕಂಡಿತ್ತು. ಹತ್ತು ತಿಂಗಳಲ್ಲಿ ಹದಿನೈದು ಮುದ್ರಣಕ್ಕೆ ಯಶಸ್ವಿಯಾಗಿ ಹೆಜ್ಜೆ ಇಟ್ಟಿತ್ತು.. ಇದೀಗ ಪುಸ್ತಕ ಬಿಡುಗಡೆಯಾಗಿ ಮೊದಲ ವರ್ಷದ ಹೊಸ್ತಿಲಲ್ಲಿ 16ನೇ ಮುದ್ರಣ ಕಂಡಿದೆ..
ಮೊದಲ ಪುಸ್ತಕವೇ ಈ ರೀತಿಯ ಸಾಧನೆಯ ಮೈಲಿಗಲ್ಲನ್ನು ಕಂಡಿರುವುದು ಅಚ್ಚರಿ ಹಾಗೂ ಹೆಮ್ಮೆಯ ಸಂಗತಿ..
ರಂಜನಿ ಅವರೇ, ನಿಮ್ಮ ಮುಂದಿನ ಹೆಜ್ಜೆಗಳಿಗೆಲ್ಲ ಶುಭಕೋರುತ್ತಾ.. ನಿಮ್ಮ ಕಾದಂಬರಿಗಾಗಿ ಕಾಯುತ್ತಿದ್ದೇವೆ ಎಂಬುದನ್ನು ನೆನಪಿಸುತ್ತಾ… ನಿಮಗೆ ಅಭಿನಂದನೆಗಳು