ಕನ್ನಡಿಗರ ಮನದಾಳದಲ್ಲಿ ಪುನೀತ್ ರಾಜ್ ಕುಮಾರ್ ರವರು ಸದಾ ಜೀವಂತ. ದೈಹಿಕವಾಗಿ ನಮ್ಮನ್ನು ಅಗಲಿ ಒಂದು ವರ್ಷ ಕಳೆದರೂ, ತಮ್ಮ ಚಿತ್ರಗಳು ಹಾಗೂ ಕೆಲಸ ಕಾರ್ಯಗಳಿಂದ ಸದಾ ನಮ್ಮೊಡನೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಜೂನಿಯರ್. ನಿನ್ನ ಇಷ್ಟಾರ್ಥಗಳೆಲ್ಲ ಈಡೇರಲಿ. ದೇವರು ನಿನಗೆ ಆಯಸ್ಸು, ಆರೋಗ್ಯ ಮತ್ತು ನಿನ್ನ ಎಲ್ಲಾ ಚಿತ್ರಗಳು ಯಶಸ್ವಿಯಾಗಲೆಂದು ಎಂದು ಆಶಿಸುತ್ತೇನೆ. @abishekambareesh

ಗೌರಿ ಹಾಗೂ ಗಣೇಶ ಚತುರ್ಥಿಯ ಶುಭಾಶಯಗಳು
Wishing you a happy Gowri and Ganesha Chaturthi
#LearnToFightAlone #Kranti #ಕ್ರಾಂತಿ #D55 #MediaHouseStudio #RachitaRam #VHarikrishna #ShylajaNag #BSuresha

ವಿಶ್ವದಾದ್ಯಂತ ನೆಲೆಸಿರುವ ಎಲ್ಲಾ ಹೆಮ್ಮೆಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
ಜನವರಿ 26 ರಂದು ನಮ್ಮ ಕ್ರಾಂತಿ ಚಿತ್ರ ನಿಮ್ಮ ಮಡಿಲು ಸೇರಲಿದೆ 🙂ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ
Time to witness our @puneethrajkumar.official Best wishes to #GandhadaGudi team. It isn’t a movie, it’s an experience
ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ನಮ್ಮ ಬುಲ್ ಬುಲ್ ಗೆ ಹುಟ್ಟು ಹಬ್ಬದ ಶುಭಾಶಯಗಳು ನಿಮ್ಮ ಇಷ್ಟಾರ್ಥಗಳೆಲ್ಲ ಈಡೇರಲಿ. ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ
#LearnToFightAlone #Kranti #ಕ್ರಾಂತಿ
ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಈಡೇರಲಿ, ನಾಡ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ.. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು….
ಪ್ರೀತಿಯ ರೆಬಲ್ ಸ್ಟಾರ್ ಅಂಬರೀಷ್ ಅಪ್ಪಾಜಿ ಅವರು ನಮ್ಮನ್ನು ದೈಹಿಕವಾಗಿ ಅಗಲಿ 4 ವರ್ಷಗಳು ಕಳೆದರೂ ಅವರ ಪ್ರೀತಿ ಮಾರ್ಗದರ್ಶನ ಸದಾ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿರುತ್ತದೆ..
#Learntofightalone
ಗೌರಿ ಸುತನಾದ ಶ್ರೀ ವರಸಿದ್ಧಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಕನ್ನಡ ಚಿತ್ರರಂಗದ ಯಜಮಾನ, ನಮ್ಮೆಲ್ಲರ ಹೆಮ್ಮೆಯ ‘ಸಾಹಸಸಿಂಹ’ ಅಭಿನಯ ಭಾರ್ಗವ ಡಾ|| ವಿಷ್ಣು ಸರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ❤️ ಸರಳ ವ್ಯಕ್ತಿತ್ವದ ಈ ಸ್ನೇಹಜೀವಿ ಕನ್ನಡಿಗರ ಮನಸ್ಸಿನಲ್ಲಿ ಎಂದಿಗೂ ಅಜರಾಮರ 😊
ರಂಗಕರ್ಮಿ, ಅತ್ಯುತ್ತಮ ನಟ, ನಿರ್ದೇಶಕ, ಬರಹಗಾರ, ಅಭಿವೃದ್ಧಿಯ ಆಲೋಚನೆಗಳನ್ನು ನೀಡಿದ ಕನ್ನಡಿಗರ ಕರಾಟೆ ಕಿಂಗ್ ಪ್ರೀತಿಯ ಶಂಕರಣ್ಣ ರವರ ಜನ್ಮ ದಿನದಂದು ಗೌರವಪೂರ್ವ ನಮನಗಳು
Many more happy returns of the day Brother @tharunsudhir Best wishes for all your upcoming projects. May all your dreams come true soon 👍
Many more happy returns of the day @harimonium May god give you all the happiness and success in abundance. Have a great year ahead
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಶ್ರೀ #ಲೋಹಿತಾಶ್ವ ಸರ್ ರವರು ವಿಧಿವಶರಾಗಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ
#Dharani the Theme song of #Kranti will be launched on 10th December in Mysore
#ಧರಣಿ #ಕ್ರಾಂತಿ ಚಿತ್ರದ ಥೀಮ್ ಸಾಂಗ್ ಡಿಸೆಂಬರ್ 10ನೇ ತಾರೀಖು ಮೈಸೂರಿನಲ್ಲಿ ಬಿಡುಗಡೆ ಆಗಲಿದೆ.
#KrantiFirstSong #LearnToFightAlone #Krantithemesong
#MediaHouseStudio
#vharikrishna
#shylajanag
#bsuresha
ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ‘AA04’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನದಿಂದ ನೋಡಿ ಆಶೀರ್ವದಿಸಿ!
👉https://youtu.be/apnHgrVBgkk @abishekambareesh