ಗೂಗಲ್ ಫೋಟೋಸ್ ನಲ್ಲಿ ಸಿಕ್ಕ ಚಿತ್ರ❤️
ಅಂದು ನಾವು ರಾಜಹಂಸ ಸಿನಿಮಾ ಪ್ರಮೋಶನ್ ಗಾಗಿ ಅಪ್ಪು ಅವರನ್ನು ಭೇಟಿ ಆಗೋಕ್ ಹೋಗಿದ್ವಿ, ಹೊರಡುವಾಗ ಅವರು ನನ್ನನ್ನು ಕರೆದು ನಮ್ಮ ಮನೆಯಲ್ಲಿ ನಿಮ್ಮ ಸೀರಿಯಲ್ ನೋಡ್ತಾರೆ ಅಂತ ಆತ್ಮೀಯವಾಗಿ ಮಾತನಾಡಿಸಿದ್ದು ನೆನಪಾಯ್ತು 🥰
#throwback #memorywithappu #appu
ಮೆಳ್ಳಗಣ್ಣಿದ್ರೂ ತೊಂದ್ರೆ ಇಲ್ಲ, ನೋಟ ಸರಿಯಿರಲಿ
ಗೂನುಬೆನ್ನಿದ್ರೂ ಪರ್ವಾಗಿಲ್ಲ, ನಡೆ ನೆಟ್ಟಗಿರಲಿ 😇 (ಇನ್ನಷ್ಟು ಸೇರಿಸಿ comment ಮಾಡಿ😉)
#phylosophyoflife #myphylosophy
pc @pkstudiophotography
ಮೆಳ್ಳಗಣ್ಣಿದ್ರೂ ತೊಂದ್ರೆ ಇಲ್ಲ, ನೋಟ ಸರಿಯಿರಲಿ
ಗೂನುಬೆನ್ನಿದ್ರೂ ಪರ್ವಾಗಿಲ್ಲ, ನಡೆ ನೆಟ್ಟಗಿರಲಿ 😇 (ಇನ್ನಷ್ಟು ಸೇರಿಸಿ comment ಮಾಡಿ😉)
#phylosophyoflife #myphylosophy
pc @pkstudiophotography
Meet Panda and Snoofy🐶🐶 ನಿಮ್ಮನೆ pet ಹೆಸರೇನು?
Photography : @pkstudiophotography
Outfit : @anvi_closet
Set design : @anvi_events
Makeup&hair : @deepikamakeupandhair
Accessories : @velvetboxby
Styling : @leelavathi_devaraj
Co-Artists🐶 : @snoofy_thefurbaby & @imshihtzupanda

🌻🌻
@wol_fox_photography
🌻🌻
@wol_fox_photography
Did anyone say Jamoon 😋🤩
@dowithlit
#jamoonlover #sweethtooth
Did anyone say Jamoon 😋🤩
@dowithlit
#jamoonlover #sweethtooth
So.. can I call myself Golden girl now? 👧🥰
@pkstudiophotography
So.. can I call myself Golden girl now? 👧🥰
@pkstudiophotography
So.. can I call myself Golden girl now? 👧🥰
@pkstudiophotography
Night curfew ಸಿನಿಮಾ ಶೂಟಿಂಗ್ ನಲ್ಲಿ ನಾವು🌸
All about yesterday 😍
@dowithlit
All about yesterday 😍
@dowithlit
Here we are with the title!😍😍
ಸಬ್ ಟೈಟಲ್ ಕ್ಲೂ :
1. ಬೆರಳಿಗೆ ಸಂಬಂಧಪಟ್ಟಿರುತ್ತದೆ
2. ಮೂರು ಪದಗಳು, 2-5-2 ಕನ್ನಡದ ಅಕ್ಷರಗಳಿರುತ್ತವೆ
@pkstudiophotography
ಕಾದಂಬರಿಯ ಕೊನೆ ಡ್ರಾಫ್ಟನ್ನು ಇಂದು ಪ್ರಕಾಶಕರಿಗೆ ಕಳುಹಿಸುತ್ತಿದ್ದೇನೆ. ಒಂದು ತರ ಒತ್ತಡ ಇನ್ನೊಂದು ತರ ಖುಷಿ ಆಗ್ತಿದೆ. ಅದೇನು ಅಂತ ಕನ್ನಡಿಯಲ್ಲಿ ನೋಡಿಕೊಂಡರೆ expression ಅರ್ಥ ಆಗ್ತಿಲ್ಲ😶
ಕಾದಂಬರಿಯ ಹೆಸರು, ಬಿಡುಗಡೆಯ ದಿನಾಂಕ ಎಲ್ಲ ಸ್ವಲ್ಪ ಕಾಯಿಸಿ ಹೇಳ್ತೀನಿ. ಅಲ್ಲಿ ತನಕ ಗೆಸ್ ಮಾಡ್ತಿರ್ತೀರಲ್ವಾ?
ಎಲ್ಲರಿಗೂ ಪ್ರೀತಿಯ ಸ್ವಾಗತ 🌸❤️
@pkstudiophotography
ಈ ಚಿತ್ರ ಏನನ್ನು ಸೂಚಿಸುತ್ತದೆ ಅನ್ನೋದನ್ನು ಗುರುತಿಸಿ❤️
ಖುಷಿ ಖುಷಿ ಸುದ್ದಿ! ಪುಸ್ತಕ ಬಿಡುಗಡೆಗೆ ಇನ್ನೇನು ಕೆಲವೇ ದಿನ😍
Thanks to everyone who tried to guess the title.. ಈಗ ಹತ್ತಿರದ ಕ್ಲೂ ಕೊಟ್ಟಿದ್ದೀನಿ ಸರಿಯಾಗಿ ಗೆಸ್ ಮಾಡ್ತೀರ ಅನ್ನಿಸುತ್ತೆ

ಕನ್ನಡಾಂಬೆಯ ಆಶೀರ್ವಾದದೊಂದಿಗೆ ಮತ್ತೊಂದು ಪ್ರಯತ್ನ ಮಾಡುತ್ತಿದ್ದೇನೆ . ನಿಮ್ಮ ಪ್ರೀತಿ ಪ್ರೋತ್ಸಾಹ ಅತ್ಯಮೂಲ್ಯ 🙏
ರಾಜ್ಯೋತ್ಸವದ ಶುಭಾಶಯಗಳು 💛❤️
ಧನ್ಯವಾದ @bahuroopi.official @gnmohann