ಇಷ್ಟ ಆದ್ರೆ 💙 ಕೊಡಿ😄
(rate out of 5💙)
#satyammovie #songshoot
ಇಷ್ಟ ಆದ್ರೆ 💙 ಕೊಡಿ😄
(rate out of 5💙)
#satyammovie #songshoot
ಮೈಸೂರು ಸಾಹಿತ್ಯ ಸಂಭ್ರಮದ ಕ್ಷಣಗಳು 🤩
Day 1. (23/07/2022)
It was my first time at a literature festival. The inspiration I could derive from the experiences and from the people I met there is indelible 🙏🤩
Clicks – @kandys_moments @niros_photography 🤗 Southern star Mysore

ಉದ್ದ ಲಂಗ ಹಾಕೊಂಡು ಹೀಗೆ ರೌಂಡ್ ಹೊಡಿಯೋದು ಹೆಣ್ಮಕ್ಕಳ ಆಜನ್ಮಸಿದ್ಧ ಹಕ್ಕು ಯುವರ್ ಆನರ್😉💃
Clicks by @niros_photography @kandys_moments
Mua – @glam_goddess.makeover

Guess what I am thinking 😄🌻
ಕತೆಡಬ್ಬಿ ಪುಸ್ತಕದ ಹತ್ತನೇ ಮುದ್ರಣ ಹಾಗು KNKH ಚಿತ್ರದ ಒಲವೇ ಒಲವೇ ವಿಡಿಯೋ ಸಾಂಗ್ ಆತ್ಮೀಯರ ಮುಂದೆ, ದೊಡ್ಡ ವೇದಿಕೆಯಲ್ಲಿ ಬಿಡುಗಡೆಯಾದ ಸಂತಸದಲ್ಲಿ.. 🤩

ನಮ್ಮ ಮಂಗಳಜ್ಜಿ, ಆರ್.ಟಿ ರಮಾ ಅವರಿಗೆ ಎಷ್ಟು ವಯಸ್ಸು ಅಂತ ಕೇಳಿದ್ರೆ ಹದಿಮೂರೂವರೆ ವರ್ಷ ಅಂತಾರೆ! ಹೇಗೆ ಅಂತ ಕೇಳಿದ್ರೆ ಇವ್ರು ಕೊಡೋ ಕ್ಲೂ ಭೇದಿಸೋಕೆ ಸ್ವಲ್ಪ ತಲೆ ಉಪಯೋಗಿಸ್ಬೇಕಾಗುತ್ತೆ. “ಸಂವತ್ಸರಗಳೆಷ್ಟು? ಅಲ್ಲಿಂದ ಕೌಂಟ್ ಮಾಡು” ಅಂತ ತುಂಟ ನಗೆ ಬೀರುತ್ತಾ ಹೇಳುತ್ತಾರೆ. ಆಗಿನ ಕಾಲದಲ್ಲೇ ಎನ್.ಎಸ್.ಡಿ (National School of Drama) ಕಲಾವಿದೆ. ನಾಜ಼ಿರುದ್ದಿನ್ ಶಾ ಅವರು ಇವರ ಬ್ಯಾಚ್ ಮೇಟ್ ಅಂತ ತಿಳಿದು ನಾನು ಕಣ್ಣುಕಣ್ಣು ಬಿಟ್ಟೆ. ಎಂತಹ ಗುರುಭಕ್ತಿ ಅಂತೀರಾ? ಅವರ ಗುರುಗಳು ಅಲ್ಕಾಜಿ ಬಗ್ಗೆ ಮಾತನಾಡುತ್ತಾ ನನಗೆ ಜೀವನ ಕೊಟ್ಟ ಮಹಾನ್ ವ್ಯಕ್ತಿ ಅವ್ರು ಅಂತ ಕಣ್ಣೀರು ಹಾಕ್ತಾರೆ. ಇವರ ಬಾಯಲ್ಲಿ ಅಣ್ಣಾವ್ರು, ಕಲ್ಪನಾ, ನರಸಿಂಹರಾಜು, ಪಂಡರೀಬಾಯಿ, ಬಾಲಣ್ಣ ಅವರ ಜೊತೆಗಿನ ಕತೆಗಳನ್ನು ಕೇಳ್ತಾ ಇದ್ರೆ ನನಗೆ ಒಂದು ಸಲ ಬ್ಲಾಕ್ ಅಂಡ್ ವೈಟ್ ಕಾಲಕ್ಕೆ ಹೋಗಿಬಂದಂಗೆ ಆಗುತ್ತೆ. ಇವರು ನಟಿಯಷ್ಟೇ ಅಲ್ಲ ಯುನಿವರ್ಸಿಟಿ ಡ್ರಾಮ ಟೀಚರ್, ನಿರ್ದೇಶಕಿ, ಬರಹಗಾರ್ತಿ ಕೂಡ. ಆರು ಭಾಷೆಗಳಲ್ಲಿ ಸುಲಲಿತವಾಗಿ ಮಾತಾಡ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸು, ಕಾಸ್ಟ್ಯೂಮ್ ಗಳಿಂದ ಓವರ್ ನೈಟ್ ಫ಼ೇಮಸ್ ಆಗೋ ಕಾಲದಲ್ಲಿ, ಜೀವಮಾನವನ್ನೇ ಕಲೆಗೆ ಮುಡುಪಾಗಿಟ್ಟಿರೋ ಈ ಸಾಧಕಿಗೊಮ್ಮೆ ಸೆಲ್ಯೂಟ್ ಹೇಳೋ ಮನಸಾಯಿತು. Just thirteen and a half year old, ever single lady – ಯಾವಾಗ್ಲೂ ಹೀಗೆ ಖುಷಿಯಾಗಿರಿ ❤️
#proud #womenpower #fangirl
ಕಾಫಿಯ ಘಮಲು, ಅರಳಿದ ಗುಲಾಬಿ ಮತ್ತು ಹೊಸ ಆರಂಭಗಳು.. ಇವಳಿಷ್ಟಗಳು 🌹
She loves the smell of coffee, bloomed roses and new beginnings 🪷
Clicks by @niros_photography
Mua – @glam_goddess.makeover
ಕಾಫಿಯ ಘಮಲು, ಅರಳಿದ ಗುಲಾಬಿ ಮತ್ತು ಹೊಸ ಆರಂಭಗಳು.. ಇವಳಿಷ್ಟಗಳು 🌹
She loves the smell of coffee, bloomed roses and new beginnings 🪷
Clicks by @niros_photography
Mua – @glam_goddess.makeover
Sarees are indeed 6 yards of impeccable beauty and when it’s a saree from @kanchivmlsilks it’s even more special with its intricate handcrafted precision of work. This beautiful kanjivaram saree from @kanchivmlsilks is as gorgeous as a drape can get and I’m absolutely in love with it!🥰
If you are looking for Kanjivaram sarees too, follow @kanchivmlsilks and shop at http://surl.li/bnwyc
Photography- @lucky_photography143
Editing – @editor__ganesh
Jewelry – @trendzzz___point
#KanchiVMLSilks #Varamahalakshmisilks #kanchipattusarees #kanchipuram #kanjivaramsarees #kanchipattusilk #kanchisilk #silksarees #sareeday #silksaree #sarees #SareeOfTheDay #Sareelove #sareefashion #sareecollection #sareesofinstagram #sareehouse #India
ಮಹಿಳಾದಿನದ ಶುಭಾಶಯಗಳು ಆಲ್ ಮೈ ಲವ್ಲಿ ಲೇಡೀಸ್ 🥰🤗
📸 @lucky_photography143
E-waste management campaign is definitely a great initiative taken by @lionsclubs. It was a learn-educate evening for me. Are you aware about e waste? Its problems and solutions?
E-waste management campaign is definitely a great initiative taken by @lionsclubs. It was a learn-educate evening for me. Are you aware about e waste? Its problems and solutions?
ನಮ್ ಸಿನಿಮಾ ಟ್ರೈಲರ್ ನ ಒಂದು ಝಲಕ್ ನಿಮಗಾಗಿ..
Link in the bio 🌻 @knkh.2020
ನಾಳೆ ನಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗ್ತಿದೆ😍
ONE DAY to go for the trailer of #KshamisiNimmaKhateyalliHanavilla 😍🔥💥
Stay tuned @LahariMusic on 15th March at 4PM
.
.
.
@kodsaravinayaka
@diganthmanchale
@aindrita_ray
@ranjani.raghavan @venu_hasrali @mysorejoshi @raonandakishore @raa_h_ul
@hemanthpm1996
@filmyscoop
@laharimusic
#Knkh
#malnad #sandalwood #kannadafilm #diganthfans #diganthaindrita #doodhpedadiganth
#lahari #laharimusic #diganthfans #aindritaray #ranjanifans #ranjaniraghavanfc #ranjaniraghavanfans
ನನ್ನ ಎರಡು ಸಿನಿಮಾಗಳು ಇಂದಿನಿಂದ Amazon prime videoದಲ್ಲಿ stream ಆಗ್ತಿದೆ! Am super excited for this 🤩
(Knkh ನೋಡಲು ‘ಹಣವಿಲ್ಲ’ ಅಂತ search ಮಾಡಿ)
ನನ್ನ ಎರಡು ಸಿನಿಮಾಗಳು ಇಂದಿನಿಂದ Amazon prime videoದಲ್ಲಿ stream ಆಗ್ತಿದೆ! Am super excited for this 🤩
(Knkh ನೋಡಲು ‘ಹಣವಿಲ್ಲ’ ಅಂತ search ಮಾಡಿ)