Once upon a time, ನಾನು ಪುಟ್ ಮಗು ಇದ್ದಾಗ ಯಾವಾಗ್ಲೋ ಕೆಂಪು ಫ್ರಾಕ್ ಹಾಕಿದ್ದಕ್ಕೆ ದೃಷ್ಟಿ ಆಗಿ ಹೈ ಫೀವರ್ ಬಂದಿತ್ತಂತ ನಮ್ಮಮ್ಮ ಈಗ್ಲು ಅದೇ ಟೆನ್ಶನ್ ನಲ್ಲಿ ಹೇಳ್ತಿರ್ತಾರೆ..
“ಏನಮ್ಮ ನೀನು ಈ ಕಾಲ್ದಲ್ಲೂ ದೃಷ್ಟಿ-ಗಿಷ್ಟಿ ಅಂದ್ಕೊಂಡು..” ಅಂತ ನಾನು ಮಾರ್ಡನ್ ಭಾಷಣ ಮಾಡಿದ್ದು ವರ್ಕ್ ಆಗ್ಲಿಲ್ಲ! ಅದ್ರಿಂದ ಮೊನ್ ಮೊನ್ನೆವರೆಗೂ ನಂಗೆ ರೆಡ್ ಕಲರ್ ಬಟ್ಟೆ ತೊಗೊಳ್ಳೋಕೇ ಬಿಡ್ತಿರ್ಲಿಲ್ಲ 😟
ಈ ಸಲ ಎಪಿಸೋಡ್ ನಲ್ಲಿ ಸಿಕ್ಕಿದ್ದೇ ಚಾನ್ಸು ಅಂತ ಕೆಂಪು ಕಲರ್ ಗೌನ್ ಹಾಕೊಂಡ್ ಉಡಾಯ್ಸ್ಬಿಟ್ಟೆ 🤪❤️ ಹೆಂಗೆ ನಾವು😎 (ಅಮ್ಮಂಗೆ ಯಾರು ಹೇಳ್ಬೇಡಿ😉)
#ಅಬ್ಬ! #feelingsatisfied😊 😉
Wearing – @soojidaara
Click – @lucky_photography143

ಈ ಫೋಟೋ ತೆಗೀವಾಗ ನನಗಿಂತ ಜಾಸ್ತಿ, ಗಿಡದಲ್ಲಿದ್ದ ಸೊಳ್ಳೆಗಳಿಗೆ ತುಂಬಾ ಸಂತೋಷವಾಗ್ತಿತ್ತು 🙄😂
#ಅವಸ್ಥೆ😅
ಹೊಸದಾಗಿ ಇಷ್ಟವಾದ್ ಹಾಡು❤️
v.c – @lucky_photography143
Wearing – @soojidaara
@dhananjaya_ka
ಟೆಡ್ಡಿ ಬೇರ್ ನೋಡಿ ಬೆಳೆದ ನಮ್ಗೆ ಕರಡಿ ಅಂದ್ರೆ ವೈಲ್ಡ್ ಅನಿಮಲ್ ಅನ್ನೋದಕ್ಕಿಂತ ಕ್ಯೂಟ್ ಪ್ರಾಣಿ ಅನ್ನಿಸೋದೇ ಜಾಸ್ತಿ. ಹುಲಿ ಸಿಂಹ ಆನೆಗಳಂತೆ ಕಾಡಿನಲ್ಲಿರಬೇಕಾದ ಇವುಗಳನ್ನ ಕರಡಿ ಕುಣಿತ ಸಂಪ್ರದಾಯದ ಕಾರಣ ಮೂಗುದಾರ ಹಾಕಿ ಬಳಸಿಕೊಂಡ ಉದಾಹರಣೆಗಳೆಷ್ಟೋ. ಅಂತಹ 63 ಕರಡಿಗಳನ್ನು @wildlifesos ಪಾರು ಮಾಡಿ ವೃದ್ಧಾಶ್ರಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಅವುಗಳ ಆಹಾರ, ಆರೋಗ್ಯ, ದೈಹಿಕ-ಮಾನಸಿಕ ಚಟುವಟಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.
ಜಗತ್ತಿನ shortest ಕರಡಿ Odam ನ 13th rescue anniversary ಯಲ್ಲಿ ನಾವೂ ಭಾಗಿಯಾಗಿ ಅದಕ್ಕೆ peanut butter ಮತ್ತು ಖರ್ಜೂರ ಕೊಟ್ವಿ 😍. Rescue ಮುನ್ನ ಅದರ ಮಾಲೀಕರು tea ಮತ್ತು Parle G biscuits ಮಾತ್ರ ಆಹಾರವಾಗಿ ಕೊಟ್ಟಿದ್ದರಿಂದ ಅದರ ಬೆಳವಣಿಗೆ ಕುಂಠಿತವಾಗಿದೆ! ಕೊಟ್ಟಿದ್ದನ್ನ Odam ಚಪ್ಪರಿಸಿಕೊಂಡು ತಿಂದಾಗ ನಮಗೂ ಬಾಯಲ್ಲಿ ನೀರೂರಿತು.😁 ಸಾಧ್ಯವಾದರೆ ನೀವೂ ಅಲ್ಲಿಗೆ ಭೇಟಿ ನೀಡಿ.
@sowdhamini_ramya @vaishnaviraghavan_2007 Bear Rescue Centre, Bannerghatta National Park,Bengaluru

“ಮೈಸೂರುಮಲ್ಲಿಗೆ” ಕವನ ಸಂಕಲನದಿಂದ..
ನಾವ್ ಹಿಂಗೆ.. ಶೂಟಿಂಗಲ್ಲಿ ಹಾಡ್ ಹಾಡ್ಕೊಂಡು ಡಿಸ್ಟರ್ಬ್ ಮಾಡೋದೇ ಕೆಲ್ಸ🤪
Making of Hakunamatata💙
#kannadawebseries #hakunamatata
Let the rain wash away all the pain of yesterday 🌧☔️
#rainphotography
PC – @giri93_photography Kapu. Beach
🪁
ಈ ಗೆಲುವು ನಿಮ್ಮಿಂದಾಗಿ💜
Vote ಮಾಡಿದ್ದಕ್ಕಾಗಿ ತುಂಬು ಹೃದಯದ ನಮನಗಳು🙏🤗
Can’t thank you more guys… 🥰🥰 #janamecchidanayaki#anubandha2021