Sheetal Shetty

Sheetal Shetty Instagram – ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು.

ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು, ಓ.. ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿದೆ ನಾನೆಷ್ಟು ಧನ್ಯ, ನಾನೆಷ್ಟು ಧನ್ಯ
#kannadasongs#bangalore#karnataka#kannadasongs #sheetales#gss#kannadasahitya#kannadawritings | Posted on 07/Feb/2023 14:33:23

Sheetal Shetty
Sheetal Shetty

Check out the latest gallery of Sheetal Shetty