Get together 😁 #taporisss 🙂 @rakshitshetty @pragathirishabshetty @rishabshettyofficial @pramod.shetty_
Those beginning days❤️❤️❤️❤️ tv9 memories

🙏🏼ಎನ್ನ ಪಾಡಷ್ಟೇ ಎನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ – ಅಂಬಿಕಾತನಯದತ್ತ #karnataka #kannadawriters #kannadasahitya #karunadu #kannadapoems #kannadasongs
ಅಂದೊಂದು ದಿನ .. ಹೀಗ್ ಇತ್ತು .. ನಾವೆಲ್ಲ ಆ ಕಿಟಿಕಿ ಹಿಂದೆ ಕಥೆ ಕಟ್ಟುತ್ತಾ ಇದ್ವಿ .. ಹಾಗೆ ಈ ಕಥೆಗೋಸ್ಕರ ಕಿಟಕಿಗಳನ್ನು ಕಟ್ಕೊಂಡ್ ಇದ್ವಿ. ಈಗ ಆ ಕಥೆ ಮತ್ತು ಕಿಟಕಿ ಎರಡೂ Zee5ನಲ್ಲಿ ನಿಮ್ಮೆಲ್ಲರ ಮೆಚ್ಚುಗೆ ಪಡಿತಾ ಇದೆ.. ಈ ಒಂದು ಕಿಟಕಿಯ ಕಥೆಗೆ ಜೊತೆಗಾರರಾದ ಕಿಟಕಿ ಕಥೆ ಬರೆದವರು – ಕಿಟಕಿ ಏರಿ ಕೂತವರು, ಕಾಣಿಸಿಕೊಂಡವರು – ಕಿಟಕಿ ಕಟ್ಟಿದವ್ರ – ಕಿಟಕಿ ಹೊತ್ತವರು, ಎಳೆದವರು ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ ನಿಮ್ಮೆಲ್ಲರಿಗೂ ನಮಸ್ಕಾರ 🙏🏻
ಅಮ್ಮ ಮತ್ತು ನಾನು 🙂💐 mom and me💐 #karnataka #dakshinakannada #udupi #brahmavara #kannadafilmindustry #sandalwood #motherlove #daugther
ಅಗಲಿದ ನನ್ನ ಕನ್ನಡ ಗುರುಗಳಾದ ಚಂದ್ರಶೇಖರ್ ಕೆದಿಲಾಯ ಸರ್ ಗೆ ನೋವಿನ ನಮನ 🙏🏼 ನೀವು ನಮ್ಮನ್ನ ಅಗಲಿದ್ದೀರಾ ಅನ್ನೋದು ಬಹಳ ನೋವು ತಂದಿದೆ ಸರ್.ನಮ್ಮ ಕನ್ನಡ ಅಷ್ಟೊ ಇಷ್ಟೋ ಸುಲಲಿತವಾಗಿದೆ ಅಂದ್ರೆ ಅದು ನಿಮ್ಮಂತ ಗುರುಗಳಿಂದ. ಮಾತನಾಡುವ ಕನ್ನಡದಲ್ಲಿ,ಮಾಡಬಹುದಾದ ಕನ್ನಡ ಸೇವೆಯಲ್ಲಿ ಆದಷ್ಟು ನಿಮ್ಮನ್ನ ಕಾಪಾಡಿಕೊಳ್ಳುವ ಪ್ರಯತ್ನ ಮಾಡ್ತೀವಿ🙏🏼
As we turn an year old in this world of limitless creativity, milestones were achieved.. lessons were learnt.. introductions morphed into connections and together with wondrous eyes we look forward to dreaming a little more , accomplishing a little more!!! A JOURNEY OF A THOUSAND MILES STARTS WITH A SINGLE STEP!! And I am glad to share that we have taken our first successful step @ SHEE TALES💐💐 ಶೀ ಟೇಲ್ಸ್ ಎಂಬ ಕ್ರಿಯಾಶೀಲಾ ಪ್ರಪಂಚದ ಪ್ರಯತ್ನಕ್ಕೆ ಒಂದು ವರ್ಷ. ಬಹಳಷ್ಟು ಕೆಲಸಗಳನ್ನ ಕಲಿಯುವಿಕೆಯ ಜೊತೆಯಲ್ಲೇ ಸಾಧಿಸಿದ್ದೀವಿ. ಪರಿಚಿತರು ಆಪ್ತರಾದರೆ ಅಪರಿಚಿತರು ಬಂದು ಈ ಪಯಣದಲ್ಲಿ ಜೊತೆ ಸೇರಿದ್ದಾರೆ.. ಇನ್ನಷ್ಟು ಕನಸುಗಳನ್ನ ಹೊತ್ತಿದ್ದೀವಿ.. ಅವುಗಳ ಸಾಕಾರದ ಪ್ರಯತ್ನಕ್ಕೆ ತಯಾರಾಗಿದ್ದೀವಿ.. ನೇರವಾಗಿಯೂ ಪರೋಕ್ಷವಾಗಿಯೂ ಅಥವಾ ದೂರದಿಂದಲೇ ನಮ್ಮ ಒಳ್ಳೇದನ್ನ ಹಾರೈಸೋ ನಿಮ್ಮಂಥ ಒಳ್ಳೆ ಮನಸ್ಸುಗಳೊಂದಿಗೆ ಈ ಸಂತೋಷವನ್ನ ಹಂಚಿಕೊಳ್ಳುವುದು ಖುಷಿ💐💐 #sheetales #entertainment #productionhouse #videoproduction #bangalore #dubbing #filmproduction #mediahouse #mediaproduction #digitalmedia #karnataka #euntrepreneur

ನಾಳೆ ಸಂಜೆ 6ಕ್ಕೆ window seat zee ಪಿಚ್ಚರ್ ನಲ್ಲಿ. ನೋಡಿ.. ನಿಮ್ಮ ರಿವ್ಯೂ ಗೆ ಇಲ್ಲೇ ಕಾಯ್ತಿರ್ತೀನಿ….