Rishab Shetty Instagram – ನಮ್ಮ ಕರ್ನಾಟಕದ ವನ್ಯ ಸಂಪತ್ತು, ಕಲೆ ಮತ್ತು ಸಂಸ್ಕೃತಿಯನ್ನು ತಮ್ಮ ಚಲನಚಿತ್ರದ ಮೂಲಕ ಜಗತ್ತಿಗೇ ಪರಿಚಯಿಸಿದ ಕಾಂತಾರ ಖ್ಯಾತಿಯ ಶ್ರೀ. ರಿಷಬ್ ಶೆಟ್ಟಿಯವರು ರಾಜ್ಯದ ಜನೆತೆಗೆ ಮೇ 10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಮತ ನೀಡುವಂತೆ ಕರೆ ನೀಡುತ್ತಿದ್ದಾರೆ.
@ecisveep
#karnatakassemblyelections2023 #vote #election #karnataka #Elections2023 #india #democracy #righttovote #ecisveep #ceokarnataka #voteforyourfuture #LetsVote #AllToPoll #karnatakaelections2023 #rishabshetty #rishabshettyfilms | Posted on 30/Mar/2023 19:16:05