Powerful youths make country powerful💪💪💪 #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra @priyankauppi
Please … ಐಡಿಯಾ ಕೊಡಿ…. ಪ್ರಜೆಗಳೇ, ಜನಗಳೇ,ಮತದಾರರೇ ನಿಮ್ಮ ಹಣ ಕರ್ಚು ಮಾಡದೇ ಪ್ರಚಾರ ಮಾಡುವುದು ಹೇಗೆ ? ( ರಾಜಕೀಯದವರ ಕಾಮೆಂಟ್ಸ್ ಓದುವುದಿಲ್ಲ ) #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra @priyankauppi
ಮುಂದಿನ ಐದು ವರ್ಷದ ನಮ್ಮ-ನಿಮ್ಮ ಭವಿಷ್ಯ ಇನ್ನು ಕೇವಲ ಮೂರೇ ದಿನಗಳಲ್ಲಿ ನಮ್ಮ ನಿಮ್ಮೆಲ್ಲರ ಬೆರಳು ತುದಿಯಲ್ಲಿ ನಿರ್ಧಾರವಾಗಲಿದೆ.. ಮತ ಚಲಾವಣೆಯಲ್ಲಿ ನನ್ನೊಬ್ಬನ ಪಾತ್ರ ಏನು? ಮುಕ್ತವಾಗಿ ಚರ್ಚಿಸಲು ಇಂದು ಸಂಜೆ ಐದು ಗಂಟೆಗೆ ನಿಮ್ಮ ಮುಂದೆ ಫೇಸ್ಬುಕ್ ನೇರ ಪ್ರಸಾರದಲ್ಲಿ ಬರಲಿದ್ದೇನೆ.. – ನಿಮ್ಮ ಉಪೇಂದ್ರ Our future in the coming 5 years will be decided in just 3 days by our own finger tips… What is my role in the election? I will be coming live on Face book today at 5:00 PM to discuss freely… – Nimma Upendra #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ #upp #upendrafans

ನಮಗೆ ಬಂದ ಸರ್ವೇ, ಇಂಟಲಿಜೆನ್ಸ್ ರಿಪೋರ್ಟ್ ಪ್ರಕಾರ….. ಈ ಸಾರಿ ಚುನಾವಣೆಯ ಫಲಿತಾಂಶ ಒಂದು ಚರಿತ್ರೆಯನ್ನೇ ಸ್ರಷ್ಟಿಸುತ್ತದೆ… ಬೇಕಾದರೆ ಇದನ್ನು ಸ್ಕ್ರೀನ್ ಶಾಟ್ ತೆಗೆದು ಇಟ್ಟುಕೊಳ್ಳಿ…….. #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ #upp
ಉತ್ತಮ ಕಾಮೆಂಟ್ ..🙏👏🙏 ಪ್ರಚಾರಕ್ಕೆ ಕರ್ಚು ಮಾಡುವ ಕೋಟಿ ಕೋಟಿ ನಮ್ಮ ಹಣ ನಮ್ಮ ಮತ್ತು ನಮ್ಮ ಮಕ್ಕಳ ಅಭಿವ್ರದ್ದಿಗೆ, ಅನುಕೂಲಕ್ಕೆ ಕರ್ಚು ಮಾಡಬೇಕೆಂದರೆ “ ನನ್ನ ಮತ ಪ್ರಚಾರಕ್ಕಲ್ಲ, ವಿಚಾರಕ್ಕೆ “ ಎಂಬ ಕೂಗು ಜನರಿಂದ .. ಸಾರೀ… ನನ್ನಿಂದ ಬರಬೇಕು, ಬರುತ್ತದೆ… ಹೆಚ್. ಸಿ. ಮರಿಸಿದ್ದಪ್ಪ ಮಂಡ್ಯ #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra @priyankauppi
ತಮ್ಮ ಮಕ್ಕಳಿಗೆ ಪ್ರಜಾಕೀಯ ಎಂದು ನಾಮಕರಣ ಮಾಡುವುದು ಸಾಮಾನ್ಯ ವಿಷಯವಲ್ಲ, ಈ ರಾಜಕೀಯ ವ್ಯವಸ್ಥೆಯಿಂದ ಬೇಸತ್ತ ಲಕ್ಷಾಂತರ ಪ್ರಜಾಪ್ರಭುಗಳು ಪರ್ಯಾಯ ವ್ಯವಸ್ಥೆ ಬಯಸುತ್ತಿದ್ದಾರೆ. ಹಳ್ಳಿ ತಾಲೂಕು ನಗರ ಪ್ರದೇಶಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಅದ್ಭುತ ಬೆಂಬಲ ನೀಡುತ್ತಿದ್ದಾರೆ. ರಾಜಕೀಯ ಅಬ್ಭರಕ್ಕೆ ಪ್ರತ್ಯುತ್ತರವೇ ಈ ಮೌನ ಕ್ರಾಂತಿ. 💪❤️💪👏🙏

ನನ್ನ ಮತ ಯಾರೋ ಸ್ಟಾರ್ ಗಲ್ಲ, ರಸ್ತೆಗೆ ಹಾಕೋ ಕರೆಕ್ಟ್ ಟಾರ್ ಗೆ…. ನನ್ನ ಮತ ಜಾತಿ ಗಲ್ಲ… ಪಾರದರ್ಶಕ ಆಡಳಿತ ನೀತಿಗೆ….. ನನ್ನ ಮತ ಯಾವುದೇ ನಾಯಕನಿಗಲ್ಲ, ಜನಾಬಿಪ್ರಾಯದ ಕಾಯಕನಿಗೆ.. ನನ್ನ ಮತ ಅಬ್ಭರದ ಪ್ರಚಾರಕ್ಕಲ್ಲ, ರೈಟ್ ಟು ರಿಜೆಕ್ಟ್ ವಿಚಾರಕ್ಕೆ… ನನ್ನ ಮತ ಯಾವುದೇ ಪಕ್ಷಕ್ಕಲ್ಲ, SOP ಕಾರ್ಯಧಕ್ಷತೆಗೆ… #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ
ಎಲೆಕ್ಷನ್ ಬಂದಾಗ, ಹಣದ ಹೊಳೆ ಹರಿಯುವಾಗ ಎಲ್ಲರೂ ಅವರವರ ಸ್ವಾರ್ಥ ನೋಡಿಕೊಂಡು ಹೋಗುತ್ತಿರುವಾಗ ……. ನಿಸ್ವಾರ್ಥ ಮತದಾರ…………………………………………………………………
ನೀವು ಸಾಲ ಮಾಡಿದ್ದೀರಾ ? ( ನಿಮ್ಮ ಪರವಾಗಿ ಬೇರೆಯವರು ಸಾಲ ಮಾಡುತ್ತಿದ್ದಾರೆ ಎಚ್ಚರಿಕೆ ! ) ನಿಮ್ಮ ಮತ್ತು ನಿಮ್ಮ ಮಕ್ಕಳ ತಲೆ ಮೇಲೆ ಸಾಲದ ಹೊರೆ ಹೊರೆಸೋದಕ್ಕೂ ನೀವು ನಿಮ್ಮ ಮತದ ಮೂಲಕ ರಾಜಕೀಯದವರಿಗೆ ರೈಟ್ಸ್ ಕೊಡುತ್ತಿದ್ದೀರ ! ಜನಾಬಿಪ್ರಾಯಕ್ಕೆ ಅವಕಾಶವಿಲ್ಲದ ರಾಜಕೀಯ ಪಕ್ಷಗಳು ನಿಮಗೆ ಬೇಕಾ ? ಯೋಚಿಸಿ …. #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra @priyankauppi
ನೂರಾರರಲ್ಲಿ ಕೆಲವು ನಿಮಗಾಗಿ…. ಒಂದೊಂದು ಪೇಜ್ನಲ್ಲೂ …1.96k…… 95k, 23.4K 12k …. ರಾಜಕೀಯದಿಂದ ಸ್ವಾತಂತ್ರ್ಯ ಪಡೆಯಲು ಬುದ್ದಿತಟ್ಟಿ ನಿಂತಿರುವ ಸಾವಿರಾರು ದೇಶಭಕ್ತ ಪ್ರಜಾಪ್ರಭುಗಳು 🙏👍😊 #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution

ಜನಾಬಿಪ್ರಾಯ ಬೇಕೋ ಬೇಡವೋ ? ಜನ ಅಂದ್ರೆ ಬೇರೆ ಅವರು ಅಂದು ಕೊಳ್ಳುವುದು ಮೂರ್ಖತನ …☹️ ಜನ ಅಂದ್ರೆ ನಾನು ಅಂದು ಕೊಳ್ಳುವುದು ಜಾಣತನ…😊 ನಾಯಕನ ನಿರ್ಣಯ ಅಂತಿಮ ಅನ್ನುವುದು ರಾಜಕೀಯ ….. ಜನಾಬಿಪ್ರಾಯ ಅಂತಿಮ ಅನ್ನುವುದು ಪ್ರಜಾಕೀಯ …… #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra @priyankauppi
ರಾಜಕೀಯ ಪಕ್ಷಗಳ ಹಿಂಬಾಲಕರಿಗೆ ಓಪನ್ ಚಾಲೆಂಜ್….. ಎಲ್ಲಾ ರಾಜಕೀಯ ಪಕ್ಷಗಳೂ ಮತ್ತು ದೊಡ್ಡ ದೊಡ್ಡ ನಾಯಕರು ಅತಿ ಮುಖ್ಯವಾದ ನಮ್ಮ ತೆರಿಗೆ ಹಣ, ಅದನ್ನು ಪಾರದರ್ಶಕವಾಗಿ ಬಳಸುವ ವಿಧಾನ ಮತ್ತು ಭ್ರಷ್ಟಾಚಾರದ ತಡೆಗೆ ತಂತ್ರಜ್ಞಾನ ಬಳಕೆ ಇವರು ಮಾಡುವ ಸಾಲ ಇವುಗಳ ಬಗ್ಗೆ ಏಕೆ ಮಾತಾಡುತ್ತಿಲ್ಲ ? ರಾಜಕೀಯ ಬೆಂಬಲಿಗರು ಮಾತ್ರ ಉತ್ತರ ಕೊಡಿ ನೋಡೋಣ.
ಮುಂದಿನ ಐದು ವರ್ಷದ ನಮ್ಮ-ನಿಮ್ಮ ಭವಿಷ್ಯ ಇನ್ನು ಕೇವಲ ಮೂರೇ ದಿನಗಳಲ್ಲಿ ನಮ್ಮ ನಿಮ್ಮೆಲ್ಲರ ಬೆರಳು ತುದಿಯಲ್ಲಿ ನಿರ್ಧಾರವಾಗಲಿದೆ.. ಮತ ಚಲಾವಣೆಯಲ್ಲಿ ನನ್ನೊಬ್ಬನ ಪಾತ್ರ ಏನು? ಮುಕ್ತವಾಗಿ ಚರ್ಚಿಸಲು ಇಂದು ಸಂಜೆ ಐದು ಗಂಟೆಗೆ ನಿಮ್ಮ ಮುಂದೆ ಫೇಸ್ಬುಕ್ ನೇರ ಪ್ರಸಾರದಲ್ಲಿ ಬರಲಿದ್ದೇನೆ.. – ನಿಮ್ಮ ಉಪೇಂದ್ರ #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ #upp #upendrafans
ಜನ ಅವರವರಿಗೆ ಎಲ್ಲಿ ಸಂಪರ್ಕ ಸಂಬಂಧ, ನೇರವಾಗಿ ಅನುಕೂಲ, ಲಾಭ, ಸಂತೋಷ ಇದೆಯೋ ಆಯಾ ವ್ಯಕ್ತಿ ಮತ್ತು ಪಕ್ಷಕ್ಕೆ ಸಪೋರ್ಟ್ ಮಾಡುತ್ತಾರೆ….. ಇಂತಹ ಸ್ಥಿತಿಯಲ್ಲಿ ……. ಮತದಾರರು ಅವರಿಗೆ ಏನು ಬೇಕು ಎಂದು ಸ್ವಲ್ಪ ಗಂಬೀರವಾಗಿ ಯೋಚಿಸಿ ಮತದಾನ ಮಾಡಬೇಕು 🙏 #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ #upp #upendrafans