Upendra

Upendra Instagram – ನನ್ನ ಮತ ಯಾರೋ ಸ್ಟಾರ್ ಗಲ್ಲ, ರಸ್ತೆಗೆ
ಹಾಕೋ ಕರೆಕ್ಟ್ ಟಾರ್ ಗೆ….
ನನ್ನ ಮತ ಜಾತಿ ಗಲ್ಲ… ಪಾರದರ್ಶಕ ಆಡಳಿತ ನೀತಿಗೆ…..
ನನ್ನ ಮತ ಯಾವುದೇ ನಾಯಕನಿಗಲ್ಲ, ಜನಾಬಿಪ್ರಾಯದ ಕಾಯಕನಿಗೆ..
ನನ್ನ ಮತ ಅಬ್ಭರದ ಪ್ರಚಾರಕ್ಕಲ್ಲ, ರೈಟ್ ಟು ರಿಜೆಕ್ಟ್ ವಿಚಾರಕ್ಕೆ…
ನನ್ನ ಮತ ಯಾವುದೇ ಪಕ್ಷಕ್ಕಲ್ಲ, SOP ಕಾರ್ಯಧಕ್ಷತೆಗೆ…

#Prajaakeeya 🛺
#UttamaPrajaakeeyaParty #UPP 
#UPPforKARNATAKA
#SilentRevolution 
#UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ | Posted on 08/May/2023 06:29:23

Upendra

Check out the latest gallery of Upendra 37