Upendra Instagram – ಮುಂದಿನ ಐದು ವರ್ಷದ ನಮ್ಮ-ನಿಮ್ಮ ಭವಿಷ್ಯ ಇನ್ನು ಕೇವಲ ಮೂರೇ ದಿನಗಳಲ್ಲಿ ನಮ್ಮ ನಿಮ್ಮೆಲ್ಲರ ಬೆರಳು ತುದಿಯಲ್ಲಿ ನಿರ್ಧಾರವಾಗಲಿದೆ.. ಮತ ಚಲಾವಣೆಯಲ್ಲಿ ನನ್ನೊಬ್ಬನ ಪಾತ್ರ ಏನು? ಮುಕ್ತವಾಗಿ ಚರ್ಚಿಸಲು ಇಂದು ಸಂಜೆ ಐದು ಗಂಟೆಗೆ ನಿಮ್ಮ ಮುಂದೆ ಫೇಸ್ಬುಕ್ ನೇರ ಪ್ರಸಾರದಲ್ಲಿ ಬರಲಿದ್ದೇನೆ..
– ನಿಮ್ಮ ಉಪೇಂದ್ರ
Our future in the coming 5 years will be decided in just 3 days by our own finger tips…
What is my role in the election?
I will be coming live on Face book today at 5:00 PM to discuss freely…
– Nimma Upendra
#Prajaakeeya 🛺
#UttamaPrajaakeeyaParty #UPP
#UPPforKARNATAKA
#SilentRevolution
#UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ
#upp
#upendrafans | Posted on 07/May/2023 13:05:07