Upendra Instagram – ರಾಜಕೀಯ ಪಕ್ಷಗಳ ಹಿಂಬಾಲಕರಿಗೆ ಓಪನ್ ಚಾಲೆಂಜ್…..
ಎಲ್ಲಾ ರಾಜಕೀಯ ಪಕ್ಷಗಳೂ ಮತ್ತು ದೊಡ್ಡ ದೊಡ್ಡ ನಾಯಕರು ಅತಿ ಮುಖ್ಯವಾದ ನಮ್ಮ ತೆರಿಗೆ ಹಣ, ಅದನ್ನು ಪಾರದರ್ಶಕವಾಗಿ ಬಳಸುವ ವಿಧಾನ ಮತ್ತು ಭ್ರಷ್ಟಾಚಾರದ ತಡೆಗೆ ತಂತ್ರಜ್ಞಾನ ಬಳಕೆ ಇವರು ಮಾಡುವ ಸಾಲ ಇವುಗಳ ಬಗ್ಗೆ ಏಕೆ ಮಾತಾಡುತ್ತಿಲ್ಲ ?
ರಾಜಕೀಯ ಬೆಂಬಲಿಗರು ಮಾತ್ರ ಉತ್ತರ ಕೊಡಿ ನೋಡೋಣ. | Posted on 06/May/2023 12:53:12
Check out the latest gallery of Upendra 37



