Upendra

Upendra Instagram – ಉತ್ತಮ ಕಾಮೆಂಟ್ ..🙏👏🙏

ಪ್ರಚಾರಕ್ಕೆ ಕರ್ಚು ಮಾಡುವ ಕೋಟಿ ಕೋಟಿ ನಮ್ಮ ಹಣ ನಮ್ಮ ಮತ್ತು ನಮ್ಮ ಮಕ್ಕಳ ಅಭಿವ್ರದ್ದಿಗೆ, ಅನುಕೂಲಕ್ಕೆ ಕರ್ಚು ಮಾಡಬೇಕೆಂದರೆ “ ನನ್ನ ಮತ ಪ್ರಚಾರಕ್ಕಲ್ಲ, ವಿಚಾರಕ್ಕೆ “ ಎಂಬ ಕೂಗು ಜನರಿಂದ .. ಸಾರೀ… ನನ್ನಿಂದ ಬರಬೇಕು, ಬರುತ್ತದೆ…

ಹೆಚ್. ಸಿ. ಮರಿಸಿದ್ದಪ್ಪ
ಮಂಡ್ಯ

#Prajaakeeya 🛺
#UttamaPrajaakeeyaParty #UPP 
#UPPforKARNATAKA
#SilentRevolution 
#UPPForTrueDemocracy #Upendra @priyankauppi | Posted on 06/May/2023 09:57:49

Upendra
Upendra

Check out the latest gallery of Upendra 37