Upendra

Upendra Instagram – ತಮ್ಮ ಮಕ್ಕಳಿಗೆ ಪ್ರಜಾಕೀಯ ಎಂದು ನಾಮಕರಣ ಮಾಡುವುದು ಸಾಮಾನ್ಯ ವಿಷಯವಲ್ಲ, ಈ ರಾಜಕೀಯ ವ್ಯವಸ್ಥೆಯಿಂದ ಬೇಸತ್ತ ಲಕ್ಷಾಂತರ ಪ್ರಜಾಪ್ರಭುಗಳು ಪರ್ಯಾಯ ವ್ಯವಸ್ಥೆ ಬಯಸುತ್ತಿದ್ದಾರೆ. ಹಳ್ಳಿ ತಾಲೂಕು ನಗರ ಪ್ರದೇಶಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಅದ್ಭುತ ಬೆಂಬಲ ನೀಡುತ್ತಿದ್ದಾರೆ. ರಾಜಕೀಯ ಅಬ್ಭರಕ್ಕೆ ಪ್ರತ್ಯುತ್ತರವೇ ಈ ಮೌನ ಕ್ರಾಂತಿ. 💪❤️💪👏🙏 | Posted on 06/May/2023 00:26:35

Upendra
Upendra

Check out the latest gallery of Upendra 37