Upendra Instagram – ನೀವು ಸಾಲ ಮಾಡಿದ್ದೀರಾ ?
( ನಿಮ್ಮ ಪರವಾಗಿ ಬೇರೆಯವರು ಸಾಲ ಮಾಡುತ್ತಿದ್ದಾರೆ ಎಚ್ಚರಿಕೆ ! )
ನಿಮ್ಮ ಮತ್ತು ನಿಮ್ಮ ಮಕ್ಕಳ ತಲೆ ಮೇಲೆ ಸಾಲದ ಹೊರೆ ಹೊರೆಸೋದಕ್ಕೂ ನೀವು ನಿಮ್ಮ ಮತದ ಮೂಲಕ ರಾಜಕೀಯದವರಿಗೆ ರೈಟ್ಸ್ ಕೊಡುತ್ತಿದ್ದೀರ !
ಜನಾಬಿಪ್ರಾಯಕ್ಕೆ ಅವಕಾಶವಿಲ್ಲದ
ರಾಜಕೀಯ ಪಕ್ಷಗಳು ನಿಮಗೆ ಬೇಕಾ ? ಯೋಚಿಸಿ ….
#Prajaakeeya 🛺
#UttamaPrajaakeeyaParty #UPP
#UPPforKARNATAKA
#SilentRevolution
#UPPForTrueDemocracy #Upendra @priyankauppi | Posted on 04/May/2023 10:40:48