Vasishta N. Simha Instagram – ಮತದಾನ ನಮ್ಮೆಲ್ಲರ ಹಕ್ಕು, ನಮ್ಮ ಆದ್ಯ ಕರ್ತವ್ಯ.. ತಪ್ಪದೇ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ, ನಾಡಿನ ಭವಿಷ್ಯವನ್ನು ಸುಭದ್ರಗೊಳಿಸಿ.. ಯಾವುದೇ ಕಾರಣಕ್ಕೂ ಮತದಾನವನ್ನು ನಿರ್ಲಕ್ಷಿಸಬೇಡಿ, ನಿಮ್ಮ ಮತವನ್ನು ಮಾರಿಕೊಳ್ಳಲೂಬೇಡಿ..🙏🏼
#karnatakaelections2023 #castyourvote #responsibility | Posted on 10/May/2023 13:42:34