Shubha Poonja Instagram – So proud of my movie 3 devi.. and our team …
ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕನ್ನಡ ಚಲನಚಿತ್ರದ ಗೀತೆಯೊಂದು ಕೆನಡಾ ದೇಶದ ಸಂಸತ್ತಿನಲ್ಲಿ ಮೊಳಗಿತು.
ಬಾಲ ಕಾರ್ಮಿಕ ಮತ್ತು ಮಾನವ ಕಳ್ಳ ಸಾಗಣೆ ವಿರುದ್ಧದ ಕಾಯ್ದೆ ಜಾರಿಯ ಮಹತ್ವದ ಸಭೆಯಲ್ಲಿ ಕನ್ನಡದ 3ದೇವಿ ಚಿತ್ರದ ಕಂದ ಪದ್ಯ ಗೀತೆ ಮತ್ತು ವೀಡಿಯೋ ವೀಕ್ಷಿಸಿ ಮಸೂದೆ ಅಂಗೀಕರಿಸುವ ಮೂಲಕ ವಿಶ್ವದಲ್ಲೇ ಇಂತಹ ಕಾಯ್ದೆಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಕೆನಡಾ ದೇಶದ್ದು.
ಮರೆಯಾದ ಕಂದಮ್ಮಗಳಿಗೆ ಮರುಗುವ ತಾಯಿಯರ ದನಿಯಾದ ಕಂದಪದ್ಯ, ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಅಶ್ವಿನ್ ಮ್ಯಾಥ್ಯೂ ನಿರ್ದೇಶನದ 3ದೇವಿ ಚಿತ್ರದ ಗೀತ ರಚನೆಕಾರರು ಕಾರ್ತಿಕ್ ಸರಗೂರು ಮತ್ತು ಅಶ್ವಿನ್ ಮ್ಯಾಥ್ಯೂ. | Posted on 07/Apr/2023 10:27:30
Home Actress Shubha Poonja HD Instagram Photos and Wallpapers May 2023 Shubha Poonja Instagram - So proud of my movie 3 devi.. and our team ...
ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕನ್ನಡ ಚಲನಚಿತ್ರದ ಗೀತೆಯೊಂದು ಕೆನಡಾ ದೇಶದ ಸಂಸತ್ತಿನಲ್ಲಿ ಮೊಳಗಿತು.
ಬಾಲ ಕಾರ್ಮಿಕ ಮತ್ತು ಮಾನವ ಕಳ್ಳ ಸಾಗಣೆ ವಿರುದ್ಧದ ಕಾಯ್ದೆ ಜಾರಿಯ ಮಹತ್ವದ ಸಭೆಯಲ್ಲಿ ಕನ್ನಡದ 3ದೇವಿ ಚಿತ್ರದ ಕಂದ ಪದ್ಯ ಗೀತೆ ಮತ್ತು ವೀಡಿಯೋ ವೀಕ್ಷಿಸಿ ಮಸೂದೆ ಅಂಗೀಕರಿಸುವ ಮೂಲಕ ವಿಶ್ವದಲ್ಲೇ ಇಂತಹ ಕಾಯ್ದೆಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಕೆನಡಾ ದೇಶದ್ದು.
ಮರೆಯಾದ ಕಂದಮ್ಮಗಳಿಗೆ ಮರುಗುವ ತಾಯಿಯರ ದನಿಯಾದ ಕಂದಪದ್ಯ, ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಅಶ್ವಿನ್ ಮ್ಯಾಥ್ಯೂ ನಿರ್ದೇಶನದ 3ದೇವಿ ಚಿತ್ರದ ಗೀತ ರಚನೆಕಾರರು ಕಾರ್ತಿಕ್ ಸರಗೂರು ಮತ್ತು ಅಶ್ವಿನ್ ಮ್ಯಾಥ್ಯೂ.
Shubha Poonja Instagram – So proud of my movie 3 devi.. and our team … ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕನ್ನಡ ಚಲನಚಿತ್ರದ ಗೀತೆಯೊಂದು ಕೆನಡಾ ದೇಶದ ಸಂಸತ್ತಿನಲ್ಲಿ ಮೊಳಗಿತು. ಬಾಲ ಕಾರ್ಮಿಕ ಮತ್ತು ಮಾನವ ಕಳ್ಳ ಸಾಗಣೆ ವಿರುದ್ಧದ ಕಾಯ್ದೆ ಜಾರಿಯ ಮಹತ್ವದ ಸಭೆಯಲ್ಲಿ ಕನ್ನಡದ 3ದೇವಿ ಚಿತ್ರದ ಕಂದ ಪದ್ಯ ಗೀತೆ ಮತ್ತು ವೀಡಿಯೋ ವೀಕ್ಷಿಸಿ ಮಸೂದೆ ಅಂಗೀಕರಿಸುವ ಮೂಲಕ ವಿಶ್ವದಲ್ಲೇ ಇಂತಹ ಕಾಯ್ದೆಯನ್ನು ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಕೆನಡಾ ದೇಶದ್ದು. ಮರೆಯಾದ ಕಂದಮ್ಮಗಳಿಗೆ ಮರುಗುವ ತಾಯಿಯರ ದನಿಯಾದ ಕಂದಪದ್ಯ, ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಅಶ್ವಿನ್ ಮ್ಯಾಥ್ಯೂ ನಿರ್ದೇಶನದ 3ದೇವಿ ಚಿತ್ರದ ಗೀತ ರಚನೆಕಾರರು ಕಾರ್ತಿಕ್ ಸರಗೂರು ಮತ್ತು ಅಶ್ವಿನ್ ಮ್ಯಾಥ್ಯೂ.

Check out the latest gallery of Shubha Poonja