Love, Laughter and Lisbon 🌼
#photodump #girlstrip #europe_vacations #portugal #birthdaytrip

ಪುರಾಣ ಪ್ರಸಿದ್ಧ ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿ, ಶಿಪ್ರಾ ನದಿಯ ಆರತಿಯಲ್ಲಿ ಭಾಗಿಯಾಗಿ ಮನಸ್ಸು ಫುಲ್ ಖುಷ್ ಆಗಿದೆ❤️ ಕಾಳಿದಾಸನ “ಮೇಘದೂತ” ಕಾವ್ಯದಲ್ಲಿ ಬರೋ ಉಜ್ಜಯಿನಿಯ ವರ್ಣನೆಯನ್ನ ಬೇರೆ ಲೈಟ್ ಆಗಿ ಓದ್ಕೊಂಡು ಹೋದಿದ್ದೆ, ಹಾಗಾಗಿ ಇನ್ನೂ ಥ್ರಿಲ್ ಆಗೋಯ್ತು! 🤩
#ujjayini #jaimahakal #centralindia महाकालेश्वर ज्योतिर्लिंग उज्जैन – Mahakaleshwar Jyotirlinga Ujjain
ನಾನ್ vote ಮಾಡ್ದೆ. ನೀವು?
ನಮ್ಮ ಮನೆಕೆಲಸದಾಕೆ ಮತದಾನ ಮಾಡಲು ಬಸ್ ಹಿಡಿದು ಕುಟುಂಬ ಸಮೇತ ಗುಲ್ಬರ್ಗ ಸಮೀಪದ ತನ್ನ ಹಳ್ಳಿಗೆ ಹೋಗಿದ್ದಾಳೆ. ಇತ್ತ ನನ್ನ ಪರಿಚಿತರಾದ 2 ಲಕ್ಷ ರೂ ವೇತನ ಪಡೆಯುವ ವಿವಿ ಅಧ್ಯಾಪಕರು ‘ಯಾರೋ ಗೆದ್ದು ಬೀಗೋದಿಕ್ಕೆ ನಾನ್ಯಾಕೆ ಡ್ಯೂಟಿ ಮಾಡಬೇಕು?’ ಅಂತ ಒಲ್ಲದ ಮನಸ್ಸಿನಿಂದ ಗೊಣಗುತ್ತಾ ಎಲೆಕ್ಷನ್ ಡ್ಯೂಟಿಗೆ ಹೋಗುತ್ತಿದ್ದಾರೆ. ಮತಗಟ್ಟೆಗಳ ಕೆಲಸ ಮತದಾನದಷ್ಟೇ ಪವಿತ್ರವಲ್ಲವೇ? ನಮ್ಮ ವ್ಯವಸ್ಥೆಯಲ್ಲಿ ಅವಿದ್ಯಾವಂತರ ಮುಗ್ಧತೆಗಿಂತ ವಿದ್ಯಾವಂತರ ಸಿನಿಕತೆ ಅಪಾಯಕಾರಿ ಅನ್ನಿಸುತ್ತಿದೆ #election #election2023
(@nagatihalli Chandrashekar sir WhatsAppನಿಂದ)

ನೀಲಿಗಡಲು, ಅಟ್ಲಾಂಟಿಕ್ ಮಹಾಸಾಗರದಲ್ಲಿ Kayak ಮಾಡೋ ಮೂಲಕ ನಮ್ಮ ಪ್ರವಾಸವನ್ನ highnote ನಲ್ಲಿ ಮುಗಿಸಿದೆವು 🌊💙 Atlantic Ocean, Some Where

ಹುಟ್ಟುಹಬ್ಬದ್ ದಿನ ದೊಡ್ಡ ಅಕ್ವೇರಿಯಂ ಒಳಗೆ ಈಜಿದಂತಾಯ್ತು! 😍 Ocianario Lisboa
Outdoor bandidini.. still it is, In-door😉
#friendswedding #centralindia #madyapradesh Indore, India
“ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ!
ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊
#releasingthisweek #may19th
(Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜)

ನನ್ನ ರೀಸೆಂಟ್ ಓದು 📖
#tejotungabhadra #reader #myview @bookayya