ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲಾ ನನ್ನ ಸ್ನೇಹಿತರು ಮಾಧ್ಯಮ ಮಿತ್ರರು ಮತ್ತು ನನ್ನ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏 ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇದೇ ರೀತಿ ಸದಾ ಕಾಲ ಈ ಚಿಕ್ಕ ಹುಡುಗನ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇನೆ ಇಂತಿ ನಿಮ್ಮ ರಕ್ಷಕ್ ಬುಲೆಟ್ ❤️
BE PATIENCE 💯
THIS COSTUME SUITS MEE 🤔
DO THE BEST YOU CAN 💯
KEEP SMILING 💯
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ ದೇವರು ಒಳ್ಳೇದ್ ಮಾಡ್ಲಿ ನಿಮಗೆ ನಿಮ್ಮ ನಗು ಸದಾ ಕಾಲ ಹೀಗೆ ಇರಲಿ ಎಲ್ಲರನ್ನೂ ನಗುಸ್ತಾ ಇರಿ ನೀವು ನಗ್ತಾ ಇರಿ ನಿಮ್ಮ ಮುಂದಿನ ಎಲ್ಲಾ ಪ್ರೊಜೆಕ್ಟ್ ವರ್ಕ್ಸ್ ಗೇ ಆಲ್ ದ ಬೆಸ್ಟ್ ಅಣ್ಣ ❤️🤗 @komalkumarshivalingappa #YALAKUNNI @pradeep_gowda_n_r