Rakshak Bullet

Rakshak Bullet Instagram – ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲಾ ನನ್ನ ಸ್ನೇಹಿತರು ಮಾಧ್ಯಮ ಮಿತ್ರರು ಮತ್ತು ನನ್ನ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏

ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇದೇ ರೀತಿ ಸದಾ ಕಾಲ ಈ ಚಿಕ್ಕ ಹುಡುಗನ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇನೆ
ಇಂತಿ ನಿಮ್ಮ ರಕ್ಷಕ್ ಬುಲೆಟ್ ❤️ | Posted on 23/Jun/2023 15:03:58

Rakshak Bullet
Rakshak Bullet