ನಂಬಿದರೆ ನಂಬಿ ಬಿಟ್ಟರೆ ಬಿಡೀ… ತುಂಬಾ ರಾಜಕಾರಿಣಿಗಳ ಮಕ್ಕಳೇ ಪ್ರಜಾಕಾರಿಣಿಗಳು…… ರಾಜಕಾರಿಣಿಗಳ ಮನೆಯಲ್ಲೇ ವೋಟ್ ಡಿವೈಡ್ ಮಾಡಿ, ಪ್ರಜಾಕೀಯಕ್ಕೆ ವೋಟ್ ಹಾಕಿಸಿದ್ದಾರೆ ನಮ್ಮ ಅಸಾಮಾನ್ಯ ಪ್ರಜಾ ಪ್ರಭುಗಳು ….!! #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ
ಶುಕ್ರವಾರ ಓಡಿಶಾದಲ್ಲಿ ಸಂಭವಿಸಿದ ದುರದೃಷ್ಟಕರ ರೈಲು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ.. ಓಂ ಶಾಂತಿ 🙏🙏
More global is more personal #uppi #upendra #upendrafans #upendrafansassociation #uithemovie @priyankauppi @UppiDesciples @UpendraFanClub
ನಾನು ( ಉಪೇಂದ್ರ ) ಯಾರು ಅಂತಾನೇ ಗೊತ್ತಿಲ್ಲದಿರೋ ಹೈ ಫೈ ಸೊಸೈಟಿಯ ಜನರಿಂದ ಹಿಡಿದು… ಕುಗ್ರಾಮದ ಜನರು “ಸಾರ್ ನಾವು ನಮ್ಮ ಫ್ರೆಂಡ್ಸ್ ಮನೆಯವರು ಪ್ರಜಾಕೀಯಕ್ಕೆ ವೋಟ್ ಮಾಡಿದ್ದೇವೆ “….. ಎನ್ನುತ್ತಿದ್ದಾರೆ ! ಪ್ರಜಾಕೀಯ ನಿಜವಾದ ಪ್ರಜಾಪ್ರಭುತ್ವ ತುಂಬಾ ಜನ ಬಯಸುತ್ತಿದ್ದಾರೆ …. ಇದೇ ನಮ್ಮ ಎಗ್ಸಿಟ್ ಪೋಲ್ ಅಲ್ಲ “ ಎಂಟ್ರೀ ಪೋಲ್ ರಿಸಲ್ಟ್ .. “ #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ
ಒಂದು ದೊಡ್ಡ ಕಲ್ಲು ರಸ್ತೆಗೆ ಅಡ್ಡವಾಗಿ ಬಿದ್ದಿದೆ, ಅದನ್ನು ಎತ್ತಲು ಹತ್ತು ಜನ ಬೇಕು, ಅದನ್ನು ನಾವೆಲ್ಲಾ ಸೇರಿ ತೆಗೆಯೋಣ ಎಂದರೆ…… “ ನೀವು ಎತ್ತಿ ತೋರಿಸಿ ನಾವು ಜೊತೆ ಸೇರುತ್ತೇವೆ ಎನ್ನುತ್ತಿದ್ದಾರೆ…. “ ಏನು ಮಾಡುವುದು ? ಜನಸಾಮಾನ್ಯ್ಯ ಅಲ್ಲ ಅಲ್ಲ…. ಜನ ಅಸಾಮಾನ್ಯರು ತಿಳಿಸಿ….
The day you stop racing, is the day you win the race.
Our farmhouse is now available for You!!! Located on Mysore Road, near Big Banyan Tree and just next to Ruppis Resort..surrounded by four acres of lush greenery, perfect for destination weddings, engagements, birthdays, anniversaries and all other special occasions!! For bookings contact – 9686287070 #reels #advert #farmhouse #bengaluru #specialoccasions #upendra #priyankaupendra #upendrasfarmhouse
ಕರ್ಮ ಹಿಂಬಾಲಿಸುತ್ತದೆ ….. ! ! ಆಸೆ, ಬರವಸೆ, ಅಮಿಷಗಳನ್ನು ಮತದಾರರಿಗೆ ಒಡ್ಡಿ ಕೆಲವು ಸೀಟ್ ಗೆದ್ದು ……. ಈಗ ತಮ್ಮ ಶಾಸಕರು ಆಸೆಗೆ ಭಲಿಯಾಗಿ ಎಲ್ಲಿ ಪಕ್ಷಾಂತರ ಮಾಡುತ್ತಾರೋ ಎಂಬ ಟೆನ್ಷನ್ … #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ
Director @shashank_cinemass tried something spicy in a family entertainer, watch in theatres and support 💪 Good luck @darling_krishnaa @milananagaraj and entire team 👍
[part 2] Our farmhouse is now available for You!!! Located on Mysore Road, near Big Banyan Tree and just next to Ruppis Resort..surrounded by four acres of lush greenery, perfect for destination weddings, engagements, birthdays, anniversaries and all other special occasions!! For bookings contact – 9686287070 #reels #advert #farmhouse #bengaluru #specialoccasions #upendra #priyankaupendra #upendrasfarmhouse
ಪ್ರಜಾಕೀಯ ಮತಗಳನ್ನು ವಿಭಜಿಸಲು ಬಂದಿದೆ ಎಂದು ಕೆಲವರು ಭಾವಿಸುತ್ತಾರೆ. ಇಲ್ಲ, ಹಣ, ಅಧಿಕಾರ, ಪ್ರಚಾರ, ಜನಪ್ರಿಯ ಜನರು ಮತ್ತು ಇತರ ಅನೇಕ ಭಾವನಾತ್ಮಕ ವಿಷಯಗಳಿಂದ ತಪ್ಪುದಾರಿಗೆಳೆಯುವ ಮತ್ತು ಈಗಾಗಲೇ ವಿಭಜಿಸಲ್ಪಟ್ಟಿರುವ ಮಹಾನ್ ಜನ ಅಸಾಮಾನ್ಯರನ್ನು ಒಂದುಗೂಡಿಸಲು ಮತ್ತು ನಿಜವಾದ ಪ್ರಜಾಪ್ರಭುತ್ವವನ್ನು ತರಲು ನಾವು ಇಲ್ಲಿದ್ದೇವೆ. ಜನರನ್ನು ಶ್ರೇಷ್ಠರನ್ನಾಗಿ ಮಾಡಲು 💪💪 #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ
From the Hi-Fi Society people who don’t even know who I am (Upendra) to the village people….. saying… “Sir we our friends relatives voted for Prajakiya”….. So many people want Prajaakeeya real democracy. This is our exit poll No no … “entry poll result..” #Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #Democracy
10 ನೇ ತಾರೀಖಿನವರೆಗೂ ರಾಜಕೀಯ (paid) (ಪಾವತಿಸಿದ) ಹಿಂಬಾಲಕರ ಕಾಮೆಂಟ್ಸ್ ಜಾಸ್ತಿ ಬರುತ್ತಿತ್ತು… ಈಗ ಎಲ್ಲಿದ್ದೀರೀ …?!!#Prajaakeeya 🛺 #UttamaPrajaakeeyaParty #UPP #UPPforKARNATAKA #SilentRevolution #UPPForTrueDemocracy #Upendra #ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯಪಾರ್ಟಿ