🤗”A daughter may outgrow your lap but she’ll never outgrow your heart.”❤️ 😊Smile of a Daughter is the Secret Purpose of Every Father💕 Candid Pics📸@jyothiprem1008
ಸ್ಯಾಂಡಲ್ವುಡ್ನ ಲವ್ಲೀ ಸ್ಟಾರ್, ನೆನಪಿರಲಿ ಪ್ರೇಮ್ ಈ ವೀಕೆಂಡ್ನ ಅತಿಥಿ! ವೀಕೆಂಡ್ ವಿತ್ ರಮೇಶ್-5 | ಶನಿ-ಭಾನು ರಾತ್ರಿ 9ಕ್ಕೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ Zee5: https://zee5.onelink.me/RlQq/fkDownloadZEE5App #WeekendWithRameshSeason5 #WeekendWithRamesh #WWR #WWR5 #RameshAravind #LovelyStarPrem #ZeeKannada #BayasidaBaagiluTegeyona
😍”YOU call it MADNESS, but I call it LOVE”❤️ 🤩“WE can only LEARN to LOVE by LOVING”🤗 #Valentine’sDayCelebrations#latepost#PRINCEMYLOVE@premnenapirali #25YearsofLOVE#1999#2023🥳
ಹಾರೈಸಿ ಆಶೀರ್ವದಿಸಿದ ಲವ್ಲೀ ಮನಸುಗಳಿಗೆ ಧನ್ಯವಾದಗಳು . Thanks for all your lovely wishes and blessings . #STAYLOVELY❤️🙏🤗 Video:@goldsphotographhy
ಬಾದಾಮಿ ಬನಶಂಕರಿಯ ಸನ್ನಿಧಿಯಲ್ಲಿ 🙏❤️
thanks to RAJESHKRISHNAN Sir ನಿಮ್ಮ ಹುಟ್ಟು ಹಬ್ಬವನ್ನ ನನ್ನ ಮಾತೃಶ್ರೀ ಮನೋವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳ ಜೊತೆ celebrate ಮಾಡಿಕೊಂಡದ್ದಕ್ಕೆ . HAPPY BIRTHDAY SIR . God bless u . #STAYLOVELY 🙏🥳🎂
ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ …… HAPPY 23rd wedding anniversary ಚಿನ್ನ . ನಿಮ್ಮೆಲ್ಲರ ಹಾರೈಕೆ ಆಶೀರ್ವಾದವಿರಲಿ
‘ಟಗರುಪಲ್ಯ’ ಚಿತ್ರತಂಡಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏 Thanks for making my little girl’s birthday special team #Tagarupalya 🤗🤗 @_amrutha_prem_ @dhananjaya_ka #UmeshKKrupa @dr.bhushana @daalipictures
ಶುಭ ದಿನ, ಎಲ್ಲರಿಗೂ! ನನ್ನ ಮುಂದಿನ ಪ್ರಾಜೆಕ್ಟ್ #Prem27 ರ ಈ ಥೀಮ್ ಪೋಸ್ಟರ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನನ್ನ ಮುಖದಲ್ಲಿ ಹೊಸ ಭರವಸೆ ಮತ್ತು ನಗುವಿನೊಂದಿಗೆ ನಾನು ಪ್ರತಿದಿನ ಪ್ರಾರಂಭಿಸುತ್ತೇನೆ ಮತ್ತು ಅದು ನಿಮ್ಮೆಲ್ಲರಿಂದ ನಾನು ಸ್ವೀಕರಿಸುತ್ತಿರುವ ಪ್ರೀತಿಯಿಂದ ಬಂದಿದೆ. ಮುಂದುವರಿಸೋಣ…🔥 Good day, everyone! I’m happy to share this theme poster of my next project, #Prem27, with y’all. It’s time to get back to the set and set everything right! I begin every day with a new hope and a smile on my face, and that comes from the love I’ve been receiving from you all. Let’s keep going…🔥 #thankyou #staylovely
ಚಂದನವನದ ಮಡಿಲಲ್ಲಿ ನಾನು ಜನ್ಮತಳೆದು ಇಂದಿಗೆ 21 ವರುಷ ♥️ ಸದೃಢವಾಗಿ ನನ್ನನ್ನು ಸಾಕಿ ಬೆಳೆಸಿದ ಪ್ರತಿಯೊಂದು ಜೀವಕ್ಕೂ ನಾನು ಚಿರಋಣಿ 🙏 ಸದಾ ನೆನಪಿರಲಿ ಪ್ರೇಮ್ 21 years in Sandalwood! Thanks for ur LOVE, Care and support 🤗 Love U ♥️♥️
ನನ್ನ 21 ವರ್ಷಗಳ ಸಿನಿ ಪಯಣಕ್ಕೆ ಅಭಿನಂದಿಸಿ ಹಾರೈಸಿದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏 Grateful to all my lovely fans for wishing me on my beautiful 21 year completion in the industry ❤️ @jyothiprem1008
ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ …… HAPPY 23rd wedding anniversary ಚಿನ್ನ . ನಿಮ್ಮೆಲ್ಲರ ಹಾರೈಕೆ ಆಶೀರ್ವಾದವಿರಲಿ
ನನ್ ಮನೆ ದೇವ್ರಿಗೆ HAPPY ಹುಟ್ದಬ್ಬ . HAPPY BIRTHDAY ದೇವ್ರು Love U Forever . #STAYLOVELY 🎊🙏
ಕಾಮಿಡಿಯಲ್ಲಿ ಕಿಲಾಡಿ , ಸ್ನೇಹಕ್ಕೆ ಒಡನಾಡಿ ಪ್ರೀತಿಯ ಜಗ್ಗೇಶಣ್ಣನಿಗೆ HAPPY BIRTHDAY Love u ಅಣ್ಣ #STAYLOVELY
Thank you so much team #TagaruPalya 🤗🤗 #HBDAmruthaPrem @_amrutha_prem_ @dhananjaya_ka #UmeshKKrupa @dr.bhushana @vasuki_vaibhav_ @daalipictures
ಹೊಸ ವರ್ಷ ಹಾಗು ಯುಗಾದಿ ಹಬ್ಬದ ಶುಭಾಶಯಗಳು . ಎಲ್ಲರಿಗೂ ಒಳಿತಾಗಲಿ . HAPPY UGADi ❤️🙏
ನಮ್ ಮನೆದೇವ್ರುಗೆ HAPPY FATHER ‘S DAY . 🙏🥳💐❤️
ಮುತ್ತೇ ಪ್ರಥಮ ಅದುವೆ ಜಗದ ನಿಯಮ
#STAYLOVELY❤️
ಸ್ನೇಹಿತರ ದಿನಾಚರಣೆಯ ಶುಭಾಶಯಗಳು . HAPPY FRIENDSHIP DAY . #STAYLOVELY🤝❤️🥳