Prem Kumar

Prem Kumar Instagram – ಚಂದನವನದ ಮಡಿಲಲ್ಲಿ ನಾನು ಜನ್ಮತಳೆದು ಇಂದಿಗೆ 21 ವರುಷ ♥️
ಸದೃಢವಾಗಿ ನನ್ನನ್ನು ಸಾಕಿ ಬೆಳೆಸಿದ ಪ್ರತಿಯೊಂದು ಜೀವಕ್ಕೂ ನಾನು ಚಿರಋಣಿ 🙏
ಸದಾ ನೆನಪಿರಲಿ
ಪ್ರೇಮ್

21 years in Sandalwood! Thanks for ur LOVE, Care and support 🤗
Love U ♥️♥️ | Posted on 30/Jan/2023 01:10:39

Prem Kumar
Prem Kumar

Check out the latest gallery of Prem Kumar