Raj B Shetty Instagram – ನಮ್ಮ ಚಿತ್ರ ತಂಡಕ್ಕೆ ಉತ್ತರ ಕರ್ನಾಟಕದ ಪ್ರವಾಸದಲ್ಲಿ ಸಿಗುತ್ತಿರುವ ಪ್ರೀತಿಯ ನೆನೆದು ಇಷ್ಟನ್ನು ಮಾತ್ರ ಹೇಳಬಲ್ಲೆ
ದೀನ ನಾ ಭಾಗ್ಯ ನೀ ಧನ್ಯನಾದೆ ಒಲವಿನ ನಿಧಿಗೆ ನಾ ಸೋತುಹೋದೆ ❤️❤️❤️ Pc- @abhijithkumar_ | Posted on 21/Aug/2023 09:37:11