ಈ ಹುಟ್ಟುಹಬ್ಬ, ಪ್ರೀತಿ ಕೊಟ್ಟು ಬೆನ್ನು ತಟ್ಟಿದ ನಿಮ್ಮೆಲ್ಲರ ಜೊತೆಗೆ!
ಜುಲೈ 7, ಮಧ್ಯಾಹ್ನ 3ಕ್ಕೆ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸನಲ್ಲಿ ಸಿಗೋಣ.
This birthday, with all of you who have given immense love and support, Join me at Nandi Link Grounds in Bengaluru at 3 pm on July 7th. see you all there!
With triumphant cheers, Chandrayaan 3 soars high. A Historic day for Nation’s scientific prowess.
Congratulations to the team @isro.in on successfully launching the #Chandrayaan3 🛰 into the orbit.
When the weekend calls, we answer with smiles!✨
#rishabshetty #pragathishetty

ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ ೫೦ ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕ.
#50Years_of_AnantNag
#anantnag
ಹನಿಯೊಳಗೊಂದು ಸಾಗರವೇ ಇರುವಂತೆ, ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ದೂರದ ಅಮೇರಿಕಾದಲ್ಲಿ ನೆಲೆಸಿರುವ ಸಹಸ್ರಾರು ಹೆಮ್ಮೆಯ ಕನ್ನಡಿಗರ ಸಮ್ಮುಖದಲ್ಲಿ –
ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ವಾಷಿಂಗ್ಟನ್ನ ಸಿಯಾಟಲ್ನಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ 2023” ಪ್ರಶಸ್ತಿ ನೀಡಿದ್ದಾರೆ. ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಆಭಾರಿ.
@derekstanford @kccClaudia
@mija_ab @senpattykuderer @manugorur
#VishwaShreshtraKannadigaAward2023 #seattle #kannadigas #kantara #paramounttheatre

ನನ್ನ ಹುಟ್ಟುಹಬ್ಬದ ಸಂಭ್ರಮಕ್ಕೆ ಜೊತೆಯಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಹಾರೈಕೆಗಳ ಮಹಾಪೂರದಿಂದ ಸುರಿವ ಮಳೆಯಲ್ಲೂ ಆ ಸಂಜೆ ಕಳೆಗಟ್ಟಿತು. ಈ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ ❤️
Your love conquered that evening, turning the rain into blessings by showering love & affection. love you all❤️
‘ಎಲ್ಲರಿಗೂ ನನ್ನ ತುಂಗ ಬಾಯ್ಸ್ ಹಾಸ್ಟೆಲ್ ಗೆ ಹೃತ್ಪೂರ್ವಕ ಸ್ವಾಗತ’
ನನ್ನ ಶಿಷ್ಯಂದಿರ ನವರಂಗಿ ಆಟಗಳ ಅನಾವರಣ ಇದೇ ಸೋಮವಾರ ಸಂಜೆ 6ಕ್ಕೆ!!!
Trailer releasing on Monday, 10th July at 6pm stay tuned.
#HHBOnJuly21
@paramvah_studios @zeestudiossouth @gulmoharfilms @varunstudios @nithin_krishnamurthy @arvindskash @b_ajaneesh @rakshitshetty @a2musicsouth @rajakrishnan_mr
#ComeOnBoys #HHB
#HostelHudugaruBekagiddare
ನಾನು ಮತ್ತು ನನ್ ಜೂನಿಯರ್ಸ್ ಸೇರಿ ಬರ್ತಿದೀವಿ ಇದೇ ಜುಲೈ 21ಕ್ಕೆ
ಚಿತ್ರ ಮಂದಿರದಲ್ಲಿ ಸಿಗೋಣ!
#HHBOnJuly21 #HHB #ComeOnBoys #HostelHudugaruBekagiddare @nithin_krishnamurthy @arvindskash @b_ajaneesh
ನನ್ನ ಶಿಷ್ಯಕೋಟಿಗಳು ಬರ್ತಿದ್ದಾರೆ ಇದೇ ಜುಲೈ 21ಕ್ಕೆ… ಥಿಯೇಟರ್ ನಲ್ಲಿ ಸಿಗೋಣ!!
#HHBOnJuly21 #HHB #HostelHudugaruBekagiddare #ComeOnBoys @nithinkrishnamurthy @arvindskash @b_ajaneesh @rakshitshetty
ನ್ಯಾಯ ಅಂದ್ರೆ ನ್ಯಾಯ.. ಜೈ ಆಂಜನೇಯ!!
ನಾಳೆ ಹಾಸ್ಟೆಲ್ ಹುಡುಗರು ರಿಲೀಸ್ ಆಗ್ತಿದೆ… ಥಿಯೇಟರ್ ನಲ್ಲಿ ಸಿಗೋಣ!!
#HHBTomorrow #ComeOnBoys #HostelHudugaruBekagiddare @nithin_krishnamurthy @arvindskash @b_ajaneesh @rajakrishnan_mr @rakshitshetty @gulmoharfims @varungowdaofficial @varrunstudios
On Global Tiger Day, Karnataka Forest Department proudly presents this short film with Felis Creations & narrated by Karnataka’s star representative for conservation, Rishab Shetty.
This video is dedicated to all the staff of the Karnataka Forest Department who work tirelessly to help protect our National animal.
Please watch, share this video, and join hands to do our part to help save our natural heritage. Thank you.
ಕರ್ನಾಟಕ ಅರಣ್ಯ ಇಲಾಖೆಗಾಗಿ ಫೆಲಿಸ್ ಫಿಲ್ಮ್ಸ್ ಅವರ ವೀಡಿಯೊ
ನಿರೂಪಣೆ: ರಿಷಬ್ ಶೆಟ್ಟಿ
ನಿರ್ದೇಶನ: ಸಂದೇಶ್ ಕಡೂರ್
ಈ ‘ವಿಶ್ವ ಹುಲಿ ದಿನ’ ನಮ್ಮ ರಾಷ್ಟ್ರೀಯ ಪ್ರಾಣಿಯನ್ನು ರಕ್ಷಿಸಲು ಕರ್ನಾಟಕ ಅರಣ್ಯ ಇಲಾಖೆ, ಫೆಲಿಸ್ ಕ್ರಿಯೇಷನ್ಸ್ ಹಾಗು ಸಂರಕ್ಷಣೆ ಪ್ರತಿನಿಧಿಯಾಗಿ ನಿರೂಪಿಸಿದ ರಿಷಬ್ ಶೆಟ್ಟಿ ಅವರೊಂದಿಗೆ ಕೈ ಜೋಡಿಸಿ ನೈಸರ್ಗಿಕ ಪರಂಪರೆಯನ್ನು ಉಳಿಸೋಣ.
ನಮ್ಮ ರಾಷ್ಟ್ರೀಯ ಪ್ರಾಣಿಯನ್ನು ರಕ್ಷಿಸಲು ಅವಿರತವಾಗಿ ಶ್ರಮಿಸುತ್ತಿರುವ ಕರ್ನಾಟಕ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಈ ವೀಡಿಯೊವನ್ನು ಸಮರ್ಪಿಸಲಾಗಿದೆ.
#globaltigerday #rishabshetty #rishabshettyfilms #aranyafd#tigerday #karnatakatigers #sandeshkadur #felisfilms #wildlife #nature #bigcats #wildcatsofindia #tiger #feline #bigcatsofinstagram #internationaltigerday #nature #naturalworld #feliscreations
ಆಗಸ್ಟ್ 4ಕ್ಕೆ ಟೋಬಿ ಬರ್ತಿದ್ದಾನೆ ಟ್ರೈಲರ್ ಜೊತೆಗೆ! ನೀವ್ ರೆಡಿನಾ? 🔥
#TobyTrailer drops on August 4 at 4:05PM 🤗 @rajbshetty
ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೆ ವಿದೇಶಿಗರ ಪ್ರೀತಿಗೂ ಪಾತ್ರವಾದ ನಮ್ಮ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಂಸ್ಥೆಯ ಹೆಮ್ಮೆಯ ‘ಶಿವಮ್ಮ’ ಚಿತ್ರ ತನ್ನ ಗೆಲುವಿನ ಪ್ರಯಾಣವನ್ನು ಮುಂದುವರಿಸಿದೆ. ಚಿತ್ರಕ್ಕೆ ನಿಮ್ಮ ಶುಭಹಾರೈಕೆಗಳಿರಲಿ.
Our film “Shivamma” mesmerizes audiences worldwide, embarking on an exhilarating festival marathon. It proudly achieves remarkable milestones throughout its journey, transcending borders and mingling with the finest of world cinema. We humbly request your blessings for this Kannada gem.
#Shivammaworldtour #festivalmarathon
@jaishankar_aryar
SIIMA 2023 Best Director | Kannada
1: @anupsbhandari for #VikrantRona
2: @darling_krishnaa for #LoveMocktail2
3: @kiranraj_k for #777Charlie
4: #PrashanthNeel for #KGFChapter2
5: @rishabshettyofficial for #Kantara
Vote for your Favorite at http://siima.in/Voting/
#NEXASIIMA #DanubeProperties #A23Rummy #HonerSignatis #Flipkart #TruckersUAE #SIIMA2023 #A23SIIMAWeekend #SouthIndianAwards #SIIMAinDubai
Danube Properties Presents A23 SIIMAWEEKEND in Dubai on 15th and 16th September.
ರಷ್ಯಾದಲ್ಲಿ ಜಯಭೇರಿಯಾಗಿ ಶಿವಮ್ಮ ನೇರವಾಗಿ ಆಸ್ಟ್ರೇಲಿಯಾಗೆ ಬರುತ್ತಿದ್ದಾರೆ.
ಆಸ್ಟ್ರೇಲಿಯಾದ ಕನ್ನಡಿಗರು ಶಿವಮ್ಮಳನ್ನು ಬೆಳ್ಳಿಪರದೆಯ ಮೇಲೆ ಭೇಟಿಯಾಗಲು ಮರೆಯದಿರಿ.
After bagging an award in Russia, Shivamma is heading to Australia, and what better way to welcome her than at the grand Theatre in Australia? Reserve your seats now for an unforgettable evening as Shivamma graces the screen and transports you to a rustic village in India.
#IFFM #Australianpremiere #Rishabshettyfilms #Rishabshetty # Shivamma