Rishab Shetty Instagram – ನನ್ನ ಹುಟ್ಟುಹಬ್ಬದ ಸಂಭ್ರಮಕ್ಕೆ ಜೊತೆಯಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಹಾರೈಕೆಗಳ ಮಹಾಪೂರದಿಂದ ಸುರಿವ ಮಳೆಯಲ್ಲೂ ಆ ಸಂಜೆ ಕಳೆಗಟ್ಟಿತು. ಈ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ ❤️
Your love conquered that evening, turning the rain into blessings by showering love & affection. love you all❤️ | Posted on 09/Jul/2023 18:15:25