ಪದ್ಮಶ್ರೀ ಜೋಗತಿ ಮಂಜಮ್ಮ ಅಮ್ಮ ನಿಮ್ಮ ಹೃದಯ ಶ್ರೀಮಂತಿಕೆಗೆ ನಾನು ಅಭಿಮಾನಿ 🙏🏾 @bmanjammajogathi
ಸಿಹಿ ಹೃದಯಿ , ಶ್ರೀಮಂತ ರಾಸ್ಕಲ್ ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು. ಸಹಸ್ರಾರು ಜನರ ಕನಸುಗಳಿಗೆ ಶಕ್ತಿ ತುಂಬಿದ ನಿನ್ನ ಮಾತು, ನಡೆ ಮತ್ತು ಸಿನಿ ಪಯಣ ಇನ್ನೂ ಅದ್ಭುತವಾಗಿ ಮುಂದುವರೆಯಲಿ 😘 @dhananjaya_ka #happybirthdaydaali
ನನ್ನ ಹುಟ್ಟಿದೂರಿನ ಮೇಲೆ ಇರುವಷ್ಟೇ ಪ್ರೀತಿ ತಿಮ್ಮಾಪುರದಮೇಲೂ ಇದೆ. ಅಭಿಮಾನದಿಂದ ಬರಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ಪ್ರೀತಿಂದ ಶೂಟಿಂಗ್ ದಿನದಿಂದಲೂ ಜೊತೆಗಿರುವ ನಿಮ್ಮೆಲ್ಲರಿಗೂ ನಾನು ಸದಾ ಋಣಿ. ರಾಯಣ್ಣರ ಬದುಕು ನಮಗೆಲ್ಲ ಸ್ಪೂರ್ತಿಯಾಗಲಿ 🙏🏾
ನನ್ನ ಹುಟ್ಟಿದೂರಿನ ಮೇಲೆ ಇರುವಷ್ಟೇ ಪ್ರೀತಿ ತಿಮ್ಮಾಪುರದಮೇಲೂ ಇದೆ. ಅಭಿಮಾನದಿಂದ ಬರಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ಪ್ರೀತಿಂದ ಶೂಟಿಂಗ್ ದಿನದಿಂದಲೂ ಜೊತೆಗಿರುವ ನಿಮ್ಮೆಲ್ಲರಿಗೂ ನಾನು ಸದಾ ಋಣಿ. ರಾಯಣ್ಣರ ಬದುಕು ನಮಗೆಲ್ಲ ಸ್ಪೂರ್ತಿಯಾಗಲಿ 🙏🏾
ಪ್ರೀತಿಯ ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು ಕ್ಷೇತ್ರಪತಿ ತಂಡದಿಂದ. Happy Birthday to the one who has been supportive of #Kshetrapathi from day 1 @dhananjaya_ka , ❤️ Wishing you a Year full of love and happiness. 🎉 #KSHETRAPATHI RUNNING SUCCESSFULLY🔥 #kshetrapathi #naveenshankar #archanajois #RaviBasrur @jois_archie @ravibasrur @shrikantkatagi @rahulainapur.bijapur @harsharjunm @natyaranga @rahul_gudi_rg @yvbshivasagar @srinivas.byadigere @viveksrikantaiah @jeevan_vasudev_official @manushedgar @cc_cinecuts @roadsidevillage @krishnahebbale @samparkaby_nknu @kaanistudio @krg_connects @krgstudios @aanandaaudio @creative_guyz @kshetrapathi_thefilm #anandaudio #ashragacreations #kfi #kannadamovies #pallakkisong
ನೀವು ಕೊಟ್ಟ ಸಮಯಕ್ಕೆ ,ನಿಮ್ಮ ಪ್ರೋತ್ಸಹಕ್ಕೆ ಧನ್ಯವಾದಗಳು 🙏🏾 #kshetrapathi @siddaramaiah_official @bsybjp
ನೀವು ಕೊಟ್ಟ ಸಮಯಕ್ಕೆ ,ನಿಮ್ಮ ಪ್ರೋತ್ಸಹಕ್ಕೆ ಧನ್ಯವಾದಗಳು 🙏🏾 #kshetrapathi @siddaramaiah_official @bsybjp
ನೀವು ಕೊಟ್ಟ ಸಮಯಕ್ಕೆ ,ನಿಮ್ಮ ಪ್ರೋತ್ಸಹಕ್ಕೆ ಧನ್ಯವಾದಗಳು 🙏🏾 #kshetrapathi @siddaramaiah_official @bsybjp
ಪಕ್ಕಾ ಜವಾರಿ ಚಿತ್ರಕ್ಕೆ “ಜವಾರಿ ಹಿಟ್” ಸ್ಟೇಟಸ್ ಕೊಟ್ಟ ಪ್ರೇಕ್ಷಕರಿಗೆ ತುಂಬು ಹೃದಯದ ಧನ್ಯವಾದಗಳು ! Grateful for all the love and support that made our film a roaring success #kshetrapathi in cinemas now🔥❤️ Kshetrapathi trailer – https://youtu.be/VlnP_sBmmRg #kshetrapathi #naveenshankar #archanajois #RaviBasrur @jois_archie @ravibasrur @shrikantkatagi @rahulainapur.bijapur @harsharjunm @natyaranga @rahul_gudi_rg @yvbshivasagar @srinivas.byadigere @viveksrikantaiah @jeevan_vasudev_official @manushedgar @cc_cinecuts @roadsidevillage @krishnahebbale @samparkaby_nknu @kaanistudio @krg_connects @krgstudios @aanandaaudio @creative_guyz @kshetrapathi_thefilm #anandaudio #ashragacreations #kfi #kannadamovies #pallakkisong
🌿❤️ ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ❤️🌿 “ಎಲ್ಲೆಡೆ ಯಶಸ್ವಿ ಪ್ರದರ್ಶನದತ್ತ ಕ್ಷೇತ್ರಪತಿ ” ಶಿವಮೊಗ್ಗದಲ್ಲಿ ಕ್ಷೇತ್ರಪತಿ ಅಬ್ಬರ ಹೇಗಿತ್ತು ಗೊತ್ತಾ ? ಅದ್ರೆ ಒಂದತ್ತು ನಿಜ ಹೊಸಬರ ಸಿನಿಮಾ ಅಂತ ಮುಗು ಮುರಿಯೋರಿಗೆ , ಈ ಮಣ್ಣಿನ ಸುಗಂಧದ ಪರಿಮಳ ಕ್ಷೇತ್ರಪತಿ ಸಿನಿಮಾದಲ್ಲಿದೆ, “ಕನ್ನಡ ಸಿನಿಮಾ ಬೀಳಬಾರದು ,ಮೇಲೆಳಬೇಕು,ಎಲ್ಲರೂ ಎದೆ ತಟ್ಟಿ ಹೇಳಬೇಕು, ನಮ್ಮ ಕನ್ನಡ ಸಿನಿಮಾ, ನಮ್ಮ ಹೆಮ್ಮೆ ಎಂದು, 🌿❤️ಶಿವಮೊಗ್ಗ ಸಿನಿಮಾಸ್ ಅಡ್ಡ❤️🌿 @naveen.shankar.98 @jois_archie @weddingmithra_studios_official @director_shashikumar @kutty.murali1988 @rakeshakiccha @pumphouse_kannada @namma_hosanagara_memes @yogeesh.kr
With @naveen.shankar.98 Watch “ಕ್ಷೇತ್ರಪತಿ” in your nearest theatre today 😇 . . @shrikantkatagi @kshetrapathi_thefilm . . . #pallakkisong #reelsinstagram #kannadareels #kshetrapathi #trendingreels #kannadasongs #naveenshankar #kannadamovie #redfmkannada #rjmadhuri #kfi #viralvideos #explorepage
ಹುಟ್ಟು ಹಬ್ಬದ ಶುಭಾಶಯಗಳು ಸ್ನೇಹಿತ ಸಹೋದರ ನನ್ನ ಕ್ಷೇತ್ರಪತಿಯ ನಿರ್ದೇಶಕ ಶ್ರೀಕಾಂತ್ ಕಟಗಿ ಅವರಿಗೆ, ನಿಮ್ಮ ಆಲೋಚನೆ ಮತ್ತು ಕನಸುಗಳಿಗೆ ಇನ್ನೂ ಹೆಚ್ಚಿನ ಬಲ ಸಿಗಲಿ. ಗೆಲುವಾಗಲಿ 😍🤗 @shrikantkatagi
ಪ್ರೀತಿಯ ಕನ್ನಡ ಮನಸುಗಳಿಗೆ ನನ್ನ ಮನವಿ🙏🏾
ಧನ್ಯವಾದಗಳು ನಿಮ್ಮ ಪ್ರೀತಿಗೆ #kshetrapathi 🙏
Pallakki with @naveen.shankar.98 Watch “ಕ್ಷೇತ್ರಪತಿ” in your nearest theatre today 😇 . . @shrikantkatagi . . . #pallakkisong #reelsinstagram #kannadareels #kshetrapathi #trendingreels #kannadasongs #naveenshankar #kannadamovie #redfmkannada #rjmadhuri #kfi #viralvideos #explorepage
ಶುಭವಾಗಲಿ ಚಿತ್ರ ತಂಡಕ್ಕೆ 🤗 What a combo @janardhanchikkanna #KRGxTVF !! Experience a new high in entertainment ! #Powder @krgstudios @theviralfever @diganthmanchale @dhanya_ramkumar #SharmielaMandre @Karthik1423 @yogigraj @vjsub @arunabhkumar @koshyvijay @rseanroldan @anirudhacharya44 @shanthisagar14