Rishab Shetty Instagram – ನಮ್ಮ ಲಾಫಿಂಗ್ ಬುದ್ಧನಿಗೆ ಹುಟ್ಟು ಹಬ್ಬದ ಶುಭಾಶಯಗಳು. ಮತ್ತಷ್ಟು ಪಾತ್ರಗಳಿಗೆ ಬಣ್ಣ ಹಚ್ಚಿ ಎಲ್ಲರನ್ನು ಮನರಂಜಿಸಿ. ನಿಮ್ಮ ಉಗ್ರ ಹೋರಾಟ ಮುಂದುವರೆಯಲಿ @pramodshettyofficial
ನಿಮ್ಮೆಲ್ಲರನ್ನು ನಗಿಸಲು ಲಾಫಿಂಗ್ ಬುದ್ಧ ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದ್ದಾನೆ!
#laughingbudha #pramodshetty #rsf #rishabshettyfilms | Posted on 31/Aug/2023 12:48:12