ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲಾ ನನ್ನ ಅಕ್ಕತಂಗಿಯರಿಗೆ ರಕ್ಷಾ ಬಂಧನ ಶುಭಾಶಯಗಳು
ಇಂದು ಕೂಡ ಮನೆ ಬಳಿ ಬಂದು ರಾಖಿ ಕಟ್ಟಿದ ನನ್ನ ಎಲ್ಲಾ ಅಕ್ಕತಂಗಿಯರಿಗೆ ಹೃದಯಪೂರ್ವಕ ಧನ್ಯವಾದಗಳು
ವಿಶ್ವ ಅರಣ್ಯ ದಿನ
ಕಾಡು ಬೆಳೆಸಿ ನಾಡು ಉಳಿಸಿ
ಹಸಿರೇ ಉಸಿರು
ಮರ ಇದ್ದರೆ ಮಳೆ
ಮಳೆ ಇದ್ದರೆ ಬೆಳೆ
ಬೆಳೆ ಇದ್ದರೆ ನಮ್ಮೆಲ್ಲರ ಬದುಕು
ಅರಣ್ಯ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ
#InternationalForestDay
#Forestday
ಕಾಲಾಯ ತಸ್ಮಯ್ ನಮಃ….
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ,
ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ… @rakshitha__official
ಹುಟ್ಟು ಹಬ್ಬದ ಶುಭಾಶಯಗಳು @dhanveerah ನಿಮ್ಮ ವಾಮನ ಚಿತ್ರ ತಂಡಕ್ಕೆ ಶುಭವಾಗಲಿ
ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ನಿಮ್ಮದಾಗಲಿ. ವಿಘ್ನ ವಿನಾಯಕನು ಎಲ್ಲಾ ಅಡೆತಡೆಗಳನ್ನು ನಿವಾರಿಸಲಿ ಎಂದು ಆಶಿಸುತ್ತೇನೆ.
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು Mother India @sumalathaamarnath
The Wait Ends, A Start to the Wild Fusion is Here, Again…
https://youtu.be/EmyJ56-THx4
#ChallengingStar @darshanthoogudeepashrinivas @directorprems @kvn.productions @suprith.ts
The Wait Ends, A Start to the Wild Fusion is Here, Again…
https://youtu.be/EmyJ56-THx4
#ChallengingStar @darshanthoogudeepashrinivas @directorprems @kvn.productions @suprith.ts
ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಹುರುಪಿನೊಂದಿಗೆ ಹಬ್ಬವನ್ನು ಆಚರಿಸೋಣ. ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಜಾಸ್ತಿ ನೀಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಈ ಒಳ್ಳೆ ದಿವ್ಸ ನಮ್ ‘ಪ್ರಭಾವತಿ’ ಮೊದುಲ್ನೇ ಪರಿಚಯ ಇಲ್ಲಿದೆ
#KaateraHeroineFL #KAATERA
ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಹುರುಪಿನೊಂದಿಗೆ ಹಬ್ಬವನ್ನು ಆಚರಿಸೋಣ. ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಜಾಸ್ತಿ ನೀಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಈ ಒಳ್ಳೆ ದಿವ್ಸ ನಮ್ ‘ಪ್ರಭಾವತಿ’ ಮೊದುಲ್ನೇ ಪರಿಚಯ ಇಲ್ಲಿದೆ
#KaateraHeroineFL #KAATERA
Happy World Photography day everyone. Focus on what’s important in life and capture the good times to save them as a memory for future 😀#WorldPhotographyDay
Best wishes to Vikram Ravichandran & Team for new movie #Mudhol
https://youtu.be/HUFzELC551o
ನಮ್ಮ ಪ್ರೀತಿಯ ಡೈನಾಮಿಕ್ ಹೀರೋ ದೇವರಾಜ್ ಅಪ್ಪಾಜಿ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಕನ್ನಡ ಚಿತ್ರರಂಗದ ಮೇರು ನಟ ಅನಂತ್ ನಾಗ್ ಸರ್, ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ.. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ನಟನೆ ಕನ್ನಡ ಚಿತ್ರರಂಗದಲ್ಲಿ ಹೀಗೆ ಮುಂದುವರೆಯಲಿ.
Your #Kranti celebrating grand 25 days today. Thanks for all the love and support 🙏 Heartfelt gratitude to everyone who have supported us in this journey
ನಟಸಾರ್ವಭೌಮ ಅಣ್ಣಾವ್ರು ಡಾ|| ರಾಜ್ ರವರ ಜನ್ಮದಿನಾಚರಣೆಯ ಶುಭಾಶಯಗಳು
ಕನ್ನಡಿಗರ ಕರಾಟೆ ಕಿಂಗ್ ಪ್ರೀತಿಯ ಶಂಕರಣ್ಣ ರವರ ಪುಣ್ಯಸ್ಮರಣೆ ದಿನದಂದು ಗೌರವಪೂರ್ವ ನಮನಗಳು
ಸಮಸ್ತ ನಾಡಿನ ಜನತೆಗೆ ೭೭ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ದೇಶಕ್ಕಾಗಿ ಮಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ಸ್ವಾತಂತ್ರ್ಯದ ಮನೋಭಾವವು ಸದಾ ನಮ್ಮ ಹೃದಯದಲ್ಲಿರಲಿ. ನಮ್ಮ ದೇಶ ನಮ್ಮ ಹೆಮ್ಮೆ.
ಇಂದು ನಮ್ಮ ನಾಡಿನ ಅಪ್ರತಿಮ ಹೋರಾಟಗಾರರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಜನ್ಮಜಯಂತಿ. ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಸದಾ ಸ್ಫೂರ್ತಿದಾಯಕವಾಗಿರುತ್ತದೆ.
ನಮ್ಮ ರಾಷ್ಟ್ರದ ಹೆಮ್ಮೆಯಾಗಿರುವ ಹುಲಿರಾಯ ಶೌರ್ಯ, ಸಾಮರ್ಥ್ಯ ಹಾಗೂ ರಾಷ್ಟ್ರೀಯತೆಯ ಸಂಕೇತವಾಗಿದೆ. ಈ ವಿಶ್ವ ಹುಲಿ ಸಂರಕ್ಷಣೆಯ ದಿನದಂದು ಹುಲಿಯನ್ನು ಉಳಿಸುವ ಅರಿವು ಎಲ್ಲರಲ್ಲೂ ಮೂಡಲಿ
ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ.
ಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು
ನಮ್ಮ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಜೋಡಿಗಳಾದ ನಲ್ಮೆಯ ಜೂನಿಯರ್ ರೆಬೆಲ್ ಸ್ಟಾರ್ ಅಭಿ ಹಾಗೂ ಬುಲ್ ಬುಲ್ ರಚಿತಾ ರಾಮ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ಸದಾ ಸುಖ, ಶಾಂತಿ, ನೆಮ್ಮದಿ ನಿಮ್ಮೊಂದಿಗಿರಲಿ @abishekambareesh @rachita_instaofficial