Darshan Thoogudeepa Instagram – ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಹುರುಪಿನೊಂದಿಗೆ ಹಬ್ಬವನ್ನು ಆಚರಿಸೋಣ. ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಜಾಸ್ತಿ ನೀಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಈ ಒಳ್ಳೆ ದಿವ್ಸ ನಮ್ ‘ಪ್ರಭಾವತಿ’ ಮೊದುಲ್ನೇ ಪರಿಚಯ ಇಲ್ಲಿದೆ
#KaateraHeroineFL #KAATERA | Posted on 22/Mar/2023 10:30:45