Rishab Shetty Instagram – Shivamma homecoming! After a fabulous festival journey “Shivamma” is finally arriving in India.
More details and the teaser will be unveiled tomorrow evening at 6 pm on the Rishab Shetty Films YouTube channel. Don’t miss it!
“ಶಿವಮ್ಮ” ಮನೆಗೆ ಮರಳುತ್ತಿದ್ದಾರೆ!
ನಮ್ಮ “ಶಿವಮ್ಮ” ಚಿತ್ರ ಪ್ರಪಂಚಾದ್ಯಂತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ, ಪ್ರಶಂಸೆಗಳನ್ನು ಪಡೆದು ಈಗ ಭಾರತಕ್ಕೆ ಆಗಮಿಸುತ್ತಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲಿ.
ಚಿತ್ರದ ಟೀಸರ್ ನಾಳೆ ಸಂಜೆ 6 ಗಂಟೆಗೆ ರಿಷಬ್ ಶೆಟ್ಟಿ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಅನಾವರಣಗೊಳ್ಳಲಿದೆ. ನೋಡಲು ಮರೆಯದಿರಿ!
#shivamma #rishabshettyfilms @jaishankar_aryar @rishabshettyfilms | Posted on 09/Oct/2023 22:21:14